ತೆಲುಗು ಸಿನಿಮಾಗಳ ಮೂಲಕ ಸಿನಿಪ್ರಿಯರಿಗೆ ಚಿರಪರಿಚಿತವಾಗಿರುವ ನಟಿ ಪ್ರಜ್ಞಾ ಜೈಸ್ವಾಲ್.ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ನಟಿ, ಹೆಚ್ಚಾಗಿ ಬೋಲ್ಡ್ ಲುಕ್ನಲ್ಲೇ ಕಾಣಿಸಿಕೊಳ್ಳುತ್ತಾರೆ.ಟಾಲಿವುಡ್ ದಿಗ್ಗಜ ನಟ ಬಾಲಯ್ಯ ಜೊತೆ ಅಭಿನಯಿಸಿರುವ ಈ ಚೆಲುವೆ, ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟನೆ.ಕಡಲ ತೀರದಲ್ಲಿ ನೀಲಿ ಬಣ್ಣದ ಬಿಕಿನಿ ಉಡುಗೆ ತೊಟ್ಟು ಕ್ಯಾಮರಾಗೆ ಸಖತ್ ಪೋಸ್ಟ್ ಹಾಟ್ ಬ್ಯೂಟಿ.ಸಾಂಪ್ರದಾಯಿಕ ಉಡುಗೆಗಳಿಂದಲೇ ಹೆಚ್ಚಾಗಿ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದ ಚೆಲುವೆ ಇದೀಗ ಬಿಕಿನಿ ತೊಟ್ಟ ದೃಶ್ಯ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ