ಚಳಿಗಾಲಕ್ಕೆ ಸ್ಟೈಲಿಶ್ ಟ್ರೆಂಟ್ ಕೋಟ್‌ಗಳು ಟ್ರೆಂಡಿಯಾಗಿವೆ. ಇದೀಗ ಪೂಜಾ ಹೆಗ್ಡೆ ಸಟೈಲಿಶ್ ಟ್ರೆಂಚ್ ಕೋಟ್ ಮತ್ತು ಸ್ವೆಟರ್ಗಳನ್ನ ತೊಟ್ಟು ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ..ದೇಶಿ ಫ್ಯಾಷನ್‌ನಲ್ಲಿ ಸೀಮಿತವಾಗಿದ್ದ ವೈವಿಧ್ಯಮಯ ಟ್ರೆಂಚ್ ಕೋಟ್‌ಗಳು, ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ..ಪಿಂಕ್ ಸ್ವೆಟರ್ ಹಾಕಿ ಪೋಸ್ ನೀಡಿರುವುದಕ್ಕೆ ಅಭಿಮಾನಿಗಳು ಕ್ಯೂಟ್ ಆಗಿ ಕಾಣಿಸಿತ್ತಿದ್ದಾರೆ ನಮ್ಮ ಪೂಜಾ ಎಂದು ಕಾಮೆಂಟ್ ಮಾಡಿದ್ದಾರೆ..ನಟಿ ಶೇರ್ ಮಾಡಿರುವ ಫೋಟೋಸ್ನಲ್ಲಿ ಚಳಿಗಾಲಕ್ಕೆ ಹೊಂದಿಕೆಯಾಗುವ ವೈವಿಧ್ಯಮಯ ಟ್ರೆಂಚ್ ಕೋಟ್ ಮತ್ತು ಸ್ವೆಟರ್ ಹಾಕಿದ್ದಾರೆ. ಇದು ವಿಂಟರ್ ವೈಬ್ಸ್ ನೀಡುತ್ತಿದೆ..ವಿಂಟೇಜ್ ಹಾಗೂ ರಾಯಲ್ ಕಲರ್‌ಗಳ ಟ್ರೆಂಚ್ ಕೋಟ್‌ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ..ಮೂಲತ: ಮಂಗಳೂರಿನವರಾದ ಪೂಜಾ ಹೆಗ್ಡೆ, ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ..ಇತ್ತೀಚೆಗೆ ತೆರೆಕಂಡ 'ಕೂಲಿ' ಚಿತ್ರದಲ್ಲಿ ಮೋನಿಕಾ ಸಾಂಗ್ಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು..ಪೂಜಾ ಫೋಟೋಗಳು ಚಳಿಗಾದ ಟ್ರೆಂಡ್ಗೆ ಒಪ್ಪುವಂತೆ ಸಖತ್ ಸ್ಟೈಲಿಶ್ ಆಗಿವೆ.