Webdesk - Savina Naik
ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆ
ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ನಡೆದ
ಪೊಂಗಲ್
ಆಚರಣೆ
ಮೋದಿ ಅವರು ದಕ್ಷಿಣ ಭಾರತದ ಸ್ಟೈಲ್
ನಲ್ಲಿ ಲುಂಗಿಯನ್ನು ಧರಿಸಿ ಪೊಂಗಲ್ ಆಚರಣೆಯಲ್ಲಿ
ನರೇಂದ್ರ ಮೋದಿ
ಪಾಲ್ಗೊಂಡಿದ್ದರು
ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಪ್ರಧಾನಿ
ನರೇಂದ್ರ ಮೋದಿ
ಅವರು ಪೂಜೆ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಕೋಟ್ ಜತೆಗೆ ಬಿಳಿ ಲುಂಗಿ ಧರಿಸಿ ಎಡ ಭುಜದ ಮೇಲೂ ಶಾಲು ಹೊದ್ದುಕೊಂಡಿರುವುದನ್ನು ಕಾಣಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು
ಕಪ್ಪು ಕೋಟ್
ಜತೆಗೆ ಬಿಳಿ ಲುಂಗಿ ಧರಿಸಿ ಎಡ ಭುಜದ ಮೇಲೂ
ಶಾಲು
ಹೊದ್ದುಕೊಂಡಿರುವುದನ್ನು ಕಾಣಬಹುದು.
ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದರು. ಹಸುವಿಗೆ ಪೂಜೆ ಸಲ್ಲಿಸಿ, ಪ್ರಸಾದ ನೀಡಿ, ಹೂವಿನ ಹಾರ ಹಾಕಲಾಯಿತು.
ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದರು.
ಹಸು
ವಿಗೆ ಪೂಜೆ ಸಲ್ಲಿಸಿ, ಪ್ರಸಾದ ನೀಡಿ, ಹೂವಿನ ಹಾರ ಹಾಕಲಾಯಿತು.
ಪ್ರಧಾನಮಂತ್ರಿಯವರು
ವನಕ್ಕಂ
ಹೇಳುವ ಮೂಲಕ ಜನರಿಗೆ ಶುಭಾಶಯ ಕೋರಿದರು ಮತ್ತು
ಪೊಂಗಲ್
ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಇಲ್ಲಿ ಕ್ಲಿಕ್ಕಿಸಿ