ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲಿ ಪ್ರಧಾನಿ ಮೋದಿ

Webdesk - Savina Naik

ಮಲಯಾಳಂ ಖ್ಯಾತ ನಟ, ರಾಜ್ಯಸಭಾ ಮಾಜಿ ಸಂಸದ ಸುರೇಶ್ ಗೋಪಿ

ಮಲಯಾಳಂ

ಖ್ಯಾತ ನಟ, ರಾಜ್ಯಸಭಾ ಮಾಜಿ ಸಂಸದ

ಸುರೇಶ್ ಗೋಪಿ

ಸುರೇಶ್ ಗೋಪಿ ಪುತ್ರಿ ಭಾಗ್ಯ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ

ಸುರೇಶ್ ಗೋಪಿ

ಪುತ್ರಿ

ಭಾಗ್ಯ

ವಿವಾಹಕ್ಕೆ

ಪ್ರಧಾನಿ ನರೇಂದ್ರ ಮೋದಿ

ಸಾಕ್ಷಿಯಾಗಿದ್ದಾ

ರೆ

ಭಾಗ್ಯ ಮತ್ತು ಶ್ರೇಯಸ್ ಮೋಹನ್ ವಧುವರರನ್ನು ನರೇಂದ್ರ ಮೋದಿ  ಆಶೀರ್ವದಿಸಿದರು

ಭಾಗ್ಯ

ಮತ್ತು

ಶ್ರೇಯಸ್ ಮೋಹನ್

ವಧುವರರನ್ನು

ನರೇಂದ್ರ ಮೋದಿ

ಆಶೀರ್ವದಿಸಿದರು

ಮಲಯಾಳಂ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿ ಪುತ್ರಿ ಭಾಗ್ಯ ಶ್ರೇಯಸ್ ಮೋಹನ್ ಜೊತೆ ಅದ್ಧೂರಿಯಾಗಿ ವಿವಾಹವಾದರು.

ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ

ನರೇಂದ್ರ ಮೋದಿ

ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ಮೋದಿ ಜತೆಗೆ ಮಮ್ಮುಟ್ಟಿ, ಮೋಹನ್ ಲಾಲ್, ಜಯರಾಮ್, ದಿಲೀಪ್ ಮುಂತಾದ ಖ್ಯಾತ ನಟರು ಉಪಸ್ಥಿತರಿದ್ದರು.