ಟಿ20 ವಿಶ್ವಕಪ್​ನಲ್ಲಿ ಆತಿಹೆಚ್ಚು ರನ್​ಗಳಿಸಿದ ಆಟಗಾರರು..T20World Cup

ವಿಶ್ವಾಸ್​ ಎನ್​ ಜೋಳದಾಳು

ಟಿ20 ವಿಶ್ವಕಪ್​ನಲ್ಲಿ ಆತಿಹೆಚ್ಚು ರನ್​ಗಳಿಸಿದ ಆಟಗಾರರು..T20World Cup

T20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಐದು ಆಟಗಾರರ ವಿವರಗಳು ಇಲ್ಲಿವೆ.

1. ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ (ಭಾರತ) - 1,292 ರನ್​​ಗಳು, 35 ಪಂದ್ಯಗಳಲ್ಲಿ

2. ರೋಹಿತ್ ಶರ್ಮಾ

ರೋಹಿತ್ ಶರ್ಮಾ(ಭಾರತ) - 1,220 ರನ್​​ಗಳು, 47 ಪಂದ್ಯಗಳಲ್ಲಿ

3. ಮಹೇಲ ಜಯವರ್ಧನೆ

ಮಹೇಲ ಜಯವರ್ಧನೆ(ಶ್ರೀಲಂಕಾ) - 1,016 ರನ್​​ಗಳು, 31 ಪಂದ್ಯಗಳಲ್ಲಿ

4. ಜೋಸ್ ಬಟ್ಲರ್

ಜೋಸ್ ಬಟ್ಲರ್(ಇಂಗ್ಲೆಂಡ್)- 1,013 ರನ್​​ಗಳು, 35 ಪಂದ್ಯಗಳಲ್ಲಿ

5. ಕ್ರಿಸ್ ಗೇಲ್

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 965 ರನ್​​ಗಳು, 33 ಪಂದ್ಯಗಳಲ್ಲಿ