ಐಪಿಎಲ್ ನಲ್ಲಿ ವೇಗದ ಸೆಂಚುರಿ ಸಿಡಿಸಿದ ಆಟಗಾರರು
ಐಪಿಎಲ್ ಎಂದರೆ ಇದು ದಾಂಡಿಗರ ಆಟ. ಇಲ್ಲಿ ಸಿಕ್ಸ್- ಫೋರ್ಗಳ ಅಬ್ಬರವನ್ನು ನೋಡಲೆಂದೇ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದು ಕೇವಲ ಇಪ್ಪತ್ತು ಓವರ್ಗಳ ಪಮದ್ಯವಾಗಿರುವ ಕಾರಣ ಇಲ್ಲಿ ಹೆಚ್ಚು ರನ್ ಗಳಿಸದಿದ್ದರೆ ಸೋಲು ಖಚಿತವಾಗಿರುತ್ತದೆ. ಆದರೆ ಇಂಹತ ಪರಿಸ್ಥತಿಯಲ್ಲೂ ಸಹ ಅತ್ಯಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿ ಇಲ್ಲಿದೆ.