ಭಾರತದ ಪರ ಆತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರು..most Test matches

ವಿಶ್ವಾಸ್​ ಎನ್​ ಜೋಳದಾಳು

ಭಾರತದ ಪರ ಆತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರು..most Test matches

ಭಾರತಕ್ಕಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

1. ಸಚಿನ್​ ತೆಂಡೂಲ್ಕರ್

ಸಚಿನ್​ ತೆಂಡೂಲ್ಕರ್​ - 200 ಪಂದ್ಯಗಳು

2. ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ - 163 ಪಂದ್ಯಗಳು

3. ವಿವಿಎಸ್ ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್ - 134 ಪಂದ್ಯಗಳು

4. ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ - 132 ಪಂದ್ಯಗಳು

5. ಕಪಿಲ್ ದೇವ್

ಕಪಿಲ್ ದೇವ್ - 131 ಪಂದ್ಯಗಳು

6. ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್ - 125 ಪಂದ್ಯಗಳು

7. ದಿಲೀಪ್ ವೆಂಗ್‌ಸರ್ಕರ್

ದಿಲೀಪ್ ವೆಂಗ್‌ಸರ್ಕರ್ -116 ಪಂದ್ಯಗಳು

8. ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ - 115 ಪಂದ್ಯಗಳು

9. ಸೌರವ್ ಗಂಗೂಲಿ

ಸೌರವ್ ಗಂಗೂಲಿ - 113 ಪಂದ್ಯಗಳು