ರಮೇಶ್ ಕುಮಾರ್ ಬಿ ಎಡಮೋಳೆ
ಪ್ರಕೃತಿಯ ಮಡಿಲಲ್ಲಿ ಕೆಲ ಸಮಯ ಕಳೆದ ಮೋದಿ ಮನ ಸೆಳೆಯುವ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಡಲತೀರಗಳ ಉದ್ದಕ್ಕೂ ಮುಂಜಾನೆಯ ನಡಿಗೆಗಳು ಆನಂದದ ಕ್ಷಣ ಎಂದು ಮೋದಿ ಹೇಳಿದ್ದಾರೆ.
ವಾಸ್ತವ್ಯದ ಸಮಯದಲ್ಲಿ, ಸ್ನಾರ್ಕೆಲಿಂಗ್ ಪ್ರಯತ್ನಿಸಿದೆ. ಎಂಥಾ ಉಲ್ಲಾಸದ ಅನುಭವ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ, ಸಂಪ್ರದಾಯ ಪರಂಪರೆ, ಅಲ್ಲಿನ ಜನರ ಆತ್ಮಕ್ಕೆ ಸಾಕ್ಷಿ ಎಂದ ಮೋದಿ.
ಭೇಟಿ ವೇಳೆ ಪ್ರಧಾನಿ ಮೋದಿ 1150 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಇಲ್ಲಿ ಕ್ಲಿಕ್ ಮಾಡಿ