'ಪರಿವಾರಿಕ್ ಮನುರಂಜನ್'​ನಲ್ಲಿ ಅದಿತಿ ರಾವ್ ಹೈದರಿ

ವಿಜಯವಾಣಿ ಸುದ್ದಿ ಜಾಲ

ನ.13ರಂದು ನಟ ಪಂಕಜ್​ ತ್ರಿಪಾಠಿ ಹಾಗೂ ನಟಿ ಅದಿತಿ ರಾವ್​ ಹೈದರಿ ಮುಖ್ಯ ಭೂಮಿಕೆಯ ಪರಿವಾರಿಕ್​ ಮನುರಂಜನ್ ಸಿನಿಮಾ ರಿಲೀಸ್ ಆಗಲಿದೆ.

ಪಂಕಜ್ ಜೊತಗಿನ ನಟನೆ ಅದ್ಭುತ

ಪಂಕಜ್​ ಅವರೊಂದಿಗೆ ನಟಿಸುವುದು ಒಂದು ಸೌಭಾಗ್ಯ. ಅವರ ಹಾಸ್ಯಪ್ರಜ್ಞೆ ಅದ್ಭುತ. ಮೊದಲ ಬಾರಿಗೆ ಅವರೊಂದಿಗೆ ಸ್ಕ್ರೀನ್​ ಶೇಎ್ ಮಾಡಿದ್ದೇನೆ. ಅವರ ಹಾಸ್ಯ ನೈಸರ್ಗಿಕವಾಗಿರುತ್ತದೆ ಎಂದರು.

ನ.13ರಂದು ರಿಲೀಸ್​

ಅದಿತಿ ರಾವ್​ ಹೈದರಿ ಮತ್ತು ಪಂಕಂಜ್​ ತ್ರಿಪಾಠಿ ನಟನೆಯ ಪರಿವಾರಿಕ್ ಮನುರಂಜನ್ ಸಿನಿಮಾ ನ.13ರಂದು ರಿಲೀಸ್​ ಆಗಲಿದೆ. ವರುಣ್​ ವಿ ಶರ್ಮಾ ಸಿನಿಮಾ ನಿರ್ದೇಶಿಸಿದ್ದಾರೆ

ತೆಲುಗಿನಲ್ಲಿ ನಟನೆ

ಅದಿತಿ ರಾವ್ ಹೈದರಿ ಬಾಲಿವುಡ್ ಮಾತ್ರವಲ್ಲ ಕಾಲಿವುಡ್, ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ನಟಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಫ್ಯಾನ್​ ಬೇಸ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.

ಅದು-ಸಿದ್ದು

ಅದಿತಿ ರಾವ್​ ಹೈದರಿ ಮತ್ತು ಸಿದ್ಧಾರ್ಥ್​ ಮಹಾ ಸಮುದ್ರಂ ಸಿನಿಮಾ ಮೂಲಕ ಒಟ್ಟಾದರು. 2024ರಲ್ಲಿ ತೆಲಂಗಾಣದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅದಿತಿ ಮುಂದಿನ ಸಿನಿಮಾ

ಲಸ್ಟ್​ ಸ್ಟೋರಿಸ್​​ ಹಾಗೂ ಪರಿವಾರಿಕ್​ ಮನುರಂಜನ್​ ಸಿನಿಮಾ ನಂತರ ಯಾವುದೇ ಸಿನಿಮಾದ ಅಪ್ಡೇಟ್ ಬಗ್ಗೆ ಮಾಹಿತಿ ಇಲ್ಲ. ಸದ್ಯ ಅವರು ಲಾರಿಯಲ್ ಸೇರಿದಂತೆ ಹೆಸರಾಂತ ಜಾಹೀರಾತು ಕಂಪನಿಗಳಿಗೆ ರಾಯಭಾರಿ

ಅದಿತಿ ನಟನೆಯ ಸಿನಿಮಾ

ಹೀರಾಮಂಡಿ ವೆಬ್​ಸೀರಿಸ್, ಸೂಫಿಯುಮ್​ ಸುಜಾತಯುಂ, ಖೂಬ್​ ಸೂರತ್, ಹೇ ಸಿನಾಮಿಕಾ ಸೇರಿದಂತೆ ಹಲವು ಸಿನಿಮಾದಲ್ಲಿ ಅದಿತಿ ನಟಿಸಿದ್ದಾರೆ. ಇಂದಿಗೂ ಬೇಡಿಕೆಯ ನಟಿ ಅದಿತಿ ರಾವ್​ ಹೈದರಿ.