2027ಕ್ಕೆ ಮಂಜುನಾಥಿ ರಿಲೀಸ್
ಕರ್ನನ್, ಮಾಮ್ಮನನ್, ಪೆರಯೂರಮ್ ಪೆರುಮಾಳ್, ಬೈಸನ್ನಂತಹ ಹಿಟ್ ಮೂವಿಗಳನ್ನು ತಮಿಳು ನಾಡಿನ ಸಿನಿಮಾ ರಂಗಕ್ಕೆ ಕೊಟ್ಟ ಮಾರಿ ಸೆಲ್ವರಾಜ್ ಸದ್ಯ ಮಂಜುನಾಥಿ ಎನ್ನುವ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದು, ಸಿನಿಮಾವು ಪಸಿದ್ಧ ಸಂಗೀತ ಸಂಯೋಜಕ ಇಳಯರಾಜ ಸಹಯೋಗದಲ್ಲಿ ಬರಲಿದೆ ಎನ್ನಲಾಗಿದೆ.