ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿವೆ..ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಸಿನಿಮಾಗಳು ಎಂಟ್ರಿ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ..1. ಸ್ಟ್ರೇಂಜರ್ ಥಿಂಗ್ಸ್ 5 ವಾಲ್ಯೂಂ 2 (ಇಂಗ್ಲಿಷ್) ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.25 2. ಏಕ್ ದಿವಾನೆ ಕಿ ದೀವಾನಿಯತ್ (ಹಿಂದಿ) ಒಟಿಟಿ: ಜೀ5 ರಿಲೀಸ್ ದಿನಾಂಕ: ಡಿ.26.3. ನೋಬಡಿ 2 ಒಟಿಟಿ: ಪ್ರೈಮ್ ವೀಡಿಯೊ ರಿಲೀಸ್ ದಿನಾಂಕ: ಡಿ.22 4. ಗುಡ್ಬೈ ಜೂನ್ ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.24.5. ಮಿಡೆಲ್ ಕ್ಲಾಸ್ ಒಟಿಟಿ: ಜೀ5 ರಿಲೀಸ್ ದಿನಾಂಕ: ಡಿ.24 6. ರೋಂಕಿಣಿ ಭವನ್ (ಹಿಂದಿ) ಒಟಿಟಿ: ಜೀ5 ರಿಲೀಸ್ ದಿನಾಂಕ: ಡಿ.25.7. ಕವರ್ ಅಪ್ (ಇಂಗ್ಲಿಷ್) ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.26 8. ಆಂಧ್ರ ಕಿಂಗ್ ತಲ್ಲೂಕ (ತೆಲುಗು) ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.25.9. ರಿವಾಲ್ವರ್ ರೀಟಾ (ತೆಲುಗು) ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.26 10. ಉಲ್ಲೋಳುಕ್ಕು (ಮಲಯಾಳಂ) ಒಟಿಟಿ: ನೆಟ್‌ಫ್ಲಿಕ್ಸ್ ರಿಲೀಸ್ ದಿನಾಂಕ: ಡಿ.26.11. ಇತ್ತಿರಿ ನೇರಮ್ (ಮಲಯಾಳಂ) ಒಟಿಟಿ: ಸನ್ ನೆಕ್ಸ್ಟ್ ರಿಲೀಸ್ ದಿನಾಂಕ: ಡಿ.26