'ಹೀರೋಯಿನ್' ಕರೀನಾ ಸ್ಟೈಲಿಶ್​ ಲುಕ್​

ವಿಜಯವಾಣಿ ಸುದ್ದಿ ಜಾಲ

ವೈಟ್ ಫಾರ್ಮಲ್ಸ್​ನಲ್ಲಿ ಬೇಬೋ

ಬೇಬೋ ಎಂದೆ ಖ್ಯಾತಿ ಪಡೆದಿರುವ ಕರೀನಾ ಕಪೂರ್​ ಅವರು ವೈಟ್​ ಫಾರ್ಮಲ್ಸ್​ ಧರಿಸಿ, ಸಿಂಪಲ್​ ಮೇಕಪ್, ಬನ್ ಮಾಡಿದ ಕೂದಲಿನೊಂದಿಗೆ ಮಿಂಚಿದ್ದಾರೆ.

ಸಾವಿರಕ್ಕೂ ಹೆಚ್ಚು ಕಾಮೆಂಟ್

ಇನ್​ಸ್ಟಾದಲ್ಲಿ ಕರೀನಾ ಅವರು ತಮ್ಮ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಕೊಟ್ಟಿದ್ದರೆ, ಸಾವಿರ ಕಾಮೆಂಟ್ ಗಳು ಹಾರ್ಟ್​ ಸಿಂಬಲ್​ಗಳಿಂದ ಕೂಡಿದೆ.

ದಾಯ್ರಾದಲ್ಲಿ ಕರೀನಾ

ಇತ್ತೀಚೆಗೆ ಕರೀನಾ ಕಪೂರ್ ಅವರ ದಾಯ್ರಾ ಸಿನಿಮಾ ರಿಲೀಸ್ ಆಗಿತ್ತು. ಪೃಥ್ವಿ ರಾಜ್​ ನಟನೆಯ ಈ ಸಿನಿಮಾ ಭಾರತದಲ್ಲಿ 8 ಕೋಟಿ ಗಳಿಕೆ ಕಂಡಿದೆ.

ಮಾಜಿ ಪ್ರಿಯಕರನ ಜೊತೆ ಕರೀನಾ

ಮಾಜಿ ಪ್ರಿಯಕರ ಶಾಹಿದ್ ಕಪೂರ್​ರ ಪತ್ನಿ ಮೀರಾ ಜೊತೆ ಕೊಲಾಬ್ ಆಗಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಜಬ್​ ವಿ ಮೆಟ್​​ ಮೂಲಕ ಪ್ರೀತಿ

2000ದಲ್ಲಿ ರಿಲೀಸ್ ಆಗಿದ್ದ ಜಬ್​ ವಿ ಮೆಟ್​ ಸಿನಿಮಾ ಮೂಲಕ ಕರೀನಾ ಹಾಗೂ ಶಾಹಿದ್ ನಡುವೆ ಪ್ರೀತಿ ಸಂಬಂಧವಿತ್ತು. ಆದರೆ ಮುಂದುವರೆದಿಲ್ಲ ಎನ್ನಲಾಗಿದೆ.

ಸೈಫ್​ ಅಲಿ ಖಾನ್ ಜೊತೆ ಮದುವೆ

2012ರಲ್ಲಿ ಕರೀನಾ ಕಪೂರ್ ಸೈಫ್​ ಅಲಿಖಾನ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಾಹಿದ್​ ಅವರು 2015ರಲ್ಲಿ ಮೀರಾ ರಜಪೂತ್​​ ಜೊತೆ ವಿವಾಹವಾದರು.

ಬಾಲಿವುಡ್ ಸಿನಿಮಾರಂಗದ ಬಗ್ಗೆ ಮಾತು

ಇತ್ತೀಚೆಗೆ ಕರೀನಾ ಅವರು ಸಿನಿ ಲೋಕದ ಬಗ್ಗೆ ಮಾತನಾಡಿದ್ದರು. ಒಂದ ಹಿಂಸಾತ್ಮಕ ಸಿನಿಮಾ ಕ್ಲಿಕ್ ಆದ್ರೆ ಅದನ್ನೇ ಮಾಡುತ್ತಾರೆ. ಇದು ಸರಿಯಾದ ದಾರಿಯಲ್ಲ ಎಂದು ಕರೀನಾ ಹೇಳಿದ್ದರು.