ಯಾರು ಈ ನೋರಾ ಫತೇಹಿ?
1992ರಲ್ಲಿ ಕೆನಡಾದ ಟೊರೊಂಟೊದಲ್ಲಿ ಜನಿಸಿದ ನೋರಾ ಫತೇಹಿ, ಯಾವುದೇ ಅಧಿಕೃತ ತರಬೇತಿ ಇಲ್ಲದೆ ಸ್ವತಃ ಡ್ಯಾನ್ಸ್ ಕಲಿತವರು. 2014ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅವರು, ‘ದಿಲ್ಬರ್’ ಹಾಡಿನ ಮೂಲಕ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದರು. ಈಗ FIFA ವೇದಿಕೆಯಲ್ಲಿ ಮಿಂಚಿ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದ್ದಾರೆ.