ಬಹುಭಾಷಾ ನಟಿ ನಿತ್ಯಾ
ನಿತ್ಯಾ ಮೆನನ್ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಂಡಿದ್ದಾರೆ. ಕಾಂಚನ-2, 100 Days Of Love, ಇಷ್ಕ್, ಇಡ್ಲಿಕಡಾಯಿ, ತಲೈವನ್ ತಲೈವಿ, ಕಾದಲಿಕ್ಕ ನೇರಮಿಲ್ಲೈ, ಜೋಶ್, ಕೋಟಿಗೊಬ್ಬ2, ಬೆಂಗಳೂರು ಡೇಸ್, 7ಓ ಕ್ಲಾಕ್, ಅಧಿರಿಂದಿ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.