ನಿಶ್ವಿಕಾ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರುವುದಂತೂ ನಿಜ.. !.ಹೌದು.. ಸೋಶಿಯಲ್ ಮೀಡಿಯಾದಲ್ಲಿ ಪೋಟೋಸ್ಗಳನ್ನು ಹಾಕುವ ಮೂಲಕ ಅವರ ಪ್ರೀತಿ ಪಾತ್ರರ ಗಮನಸೆಳೆಯುತ್ತಿದ್ದಾರೆ..ಕಿರುತೆರೆ ನಟಿ ವೈಷ್ಣವಿ ಹಾಕಿಕೊಂಡಿದ್ದ ಡ್ರೆಸ್ಗೆ ನೆಟ್ವಿಗನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ..ಇದರಿಂದ ಸಿಟ್ಟಿಗೇರಿದ್ದ ನಿಶ್ವಿಕಾ ನಾಯ್ಡು ವಿಡೀಯೋ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು.