ಅಯೋಧ್ಯೆ ರಾಮ ಮಂದಿರ ರಾತ್ರಿ ಹೇಗೆ ಕಾಣುತ್ತದೆ?

Webdesk - Ashwini HR

ರಾಮಮಂದಿರದ ರಾತ್ರಿಯ ನೋಟ.

ದೇವಾಲಯದ ಒಳಗಿನ ಭವ್ಯವಾದ ಕೆತ್ತನೆಗಳು.

ಸದ್ಯ ರಾಮಲಲ್ಲಾ ಅಯೋಧ್ಯೆಯ ತಾತ್ಕಾಲಿಕ ದೇವಾಲಯದಲ್ಲಿ ಕುಳಿತಿದ್ದಾರೆ.

ಜ. 22 ರಂದು ಹೊಸ ದೇವಸ್ಥಾನದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ

ಇಲ್ಲಿ ಕ್ಲಿಕ್ ಮಾಡಿ