ಬಾಟಲ್​ ನೀರು ಭಾರಿ ಡೇಂಜರ್! ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ರಮೇಶ್​ ಕುಮಾರ್​​ ಬಿ ಎಡಮೋಳೆ

1 ಲೀಟರ್ ಬಾಟಲ್ ನೀರು 2,40,000 ಪ್ಲಾಸ್ಟಿಕ್ ತುಣುಕುಗಳನ್ನು ಹೊಂದಿದೆ. ಆದ್ರೆ ಪ್ಲಾಸ್ಟಿಕ್ ತುಣುಕುಗಳು ನ್ಯಾನೋಪ್ಲಾಸ್ಟಿಕ್ ಆಗಿರುವುದರಿಂದ ಪತ್ತೆಹಚ್ಚೋದು ಕಷ್ಟ.

1 ಲೀಟರ್

ಬಾಟಲ್ ನೀರು

2,40,000

ಪ್ಲಾಸ್ಟಿಕ್ ತುಣುಕು

ಗಳನ್ನು ಹೊಂದಿದೆ. ಆದ್ರೆ ಪ್ಲಾಸ್ಟಿಕ್ ತುಣುಕುಗಳು

ನ್ಯಾನೋಪ್ಲಾಸ್ಟಿಕ್

ಆಗಿರುವುದರಿಂದ ಪತ್ತೆಹಚ್ಚೋದು ಕಷ್ಟ.

ಈ ಅಧ್ಯಯನ ವರದಿಯನ್ನು ನ್ಯಾಷನಲ್

ಅಕಾಡೆಮಿ ಆಫ್ ಸೈನ್ಸ್

ಅಧ್ಯಯನ ವರದಿ

ಯನ್ನು

ನ್ಯಾಷನಲ್

ನಲ್ಲಿ ಪ್ರಕಟಿಸಲಾಗಿದೆ.

ಈ ಹಿಂದೆ ಬಾಟಲಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ಪತ್ತೆಯಾಗಿತ್ತು. ಆದ್ರೆ ಇದಕ್ಕಿಂತ ನ್ಯಾನೋಪ್ಲಾಸ್ಟಿಕ್‌ಗಳು ಆರೋಗ್ಯಕ್ಕೆ ತುಂಬಾ ಡೇಂಜರ್!

ಈ ಹಿಂದೆ

ಬಾಟಲಿ ನೀರಿನಲ್ಲಿ

ಮೈಕ್ರೋಪ್ಲಾಸ್ಟಿಕ್

ಇರುವುದು ಪತ್ತೆಯಾಗಿತ್ತು. ಆದ್ರೆ ಇದಕ್ಕಿಂತ

ನ್ಯಾನೋಪ್ಲಾಸ್ಟಿಕ್‌

ಗಳು

ಆರೋಗ್ಯ

ಕ್ಕೆ ತುಂಬಾ ಡೇಂಜರ್!

ನ್ಯಾನೋಪ್ಲಾಸ್ಟಿಕ್‌ಗಳು ತುಂಬಾ ಚಿಕ್ಕದಾಗಿದ್ದು, ಮೈಕ್ರೋಪ್ಲಾಸ್ಟಿಕ್‌ಗಳಿಗಿಂತ ಭಿನ್ನವಾಗಿವೆ. ಕರುಳು ಮತ್ತು ಶ್ವಾಸಕೋಶದ ಮೂಲಕ ನೇರವಾಗಿ ರಕ್ತಕ್ಕೆ ಸೇರಬಹುದು

ನ್ಯಾನೋಪ್ಲಾಸ್ಟಿಕ್‌

ಗಳು ತುಂಬಾ ಚಿಕ್ಕದಾಗಿದ್ದು,

ಮೈಕ್ರೋಪ್ಲಾಸ್ಟಿಕ್‌

ಗಳಿಗಿಂತ ಭಿನ್ನವಾಗಿವೆ. ಕರುಳು ಮತ್ತು

ಶ್ವಾಸಕೋಶ

ದ ಮೂಲಕ ನೇರವಾಗಿ

ರಕ್ತ

ಕ್ಕೆ ಸೇರಬಹುದು

ಹೃದಯ ಮತ್ತು ಮೆದುಳು ಸೇರಿದಂತೆ ಇತರೆ ಅಂಗಗಳಿಗೆ ಸೇರಿ, ಪ್ರತ್ಯೇಕ ಕೋಶಗಳನ್ನೇ ಆಕ್ರಮಿಸಿ ಪ್ರಾಣಕ್ಕೆ ಸಂಚಕಾರ ತರಬಹುದು.

ಹೃದಯ

ಮತ್ತು

ಮೆದುಳು

ಸೇರಿದಂತೆ ಇತರೆ ಅಂಗಗಳಿಗೆ ಸೇರಿ, ಪ್ರತ್ಯೇಕ ಕೋಶಗಳನ್ನೇ ಆಕ್ರಮಿಸಿ

ಪ್ರಾಣಕ್ಕೆ ಸಂಚಕಾರ

ತರಬಹುದು.

ಅಮೆರಿಕದ 3 ಜನಪ್ರಿಯ ಬ್ರ್ಯಾಂಡ್‌ಗಳ ಬಾಟಲಿ ನೀರನ್ನು ಪರೀಕ್ಷಿಸಿದಾಗ ಪ್ರತಿ ಲೀಟರ್‌ನಲ್ಲಿ 1 ಲಕ್ಷದಿಂದ 3 ಲಕ್ಷದವರೆಗೆ ಪ್ಲಾಸ್ಟಿಕ್

ಕಣಗಳನ್ನು ಗುರುತಿಸಿದ್ದಾರೆ.

ಅಮೆರಿಕ

ದ 3 ಜನಪ್ರಿಯ ಬ್ರ್ಯಾಂಡ್‌ಗಳ

ಬಾಟಲಿ ನೀರ

ನ್ನು ಪರೀಕ್ಷಿಸಿದಾಗ ಪ್ರತಿ ಲೀಟರ್‌ನಲ್ಲಿ 1 ಲಕ್ಷದಿಂದ 3 ಲಕ್ಷದವರೆಗೆ

ಪ್ಲಾಸ್ಟಿಕ್

ಕಣ

ಗಳನ್ನು ಗುರುತಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ