ಭರವಸೆಗಳ ಸುರಿಮಳೆ
ಒಂದು ಕೋಟಿ ಉದ್ಯೋಗಗಳು, ಮೆಗಾ ಕೌಶಲ್ಯ ಕೇಂದ್ರಗಳು, ಮಹಿಳೆಯರಿಗೆ ಎರಡು ಲಕ್ಷ ರೂ. ನೆರವು, 7 ಎಕ್ಸ್‌ಪ್ರೆಸ್‌ವೇಗಳು, 10 ವಿಮಾನ ನಿಲ್ದಾಣಗಳೊಂದಿಗೆ ರಾಜ್ಯದ ಸ್ವರೂಪವನ್ನು ಬದಲಾಯಿಸುವುದು, ಪಿಎಂ ಕಿಸಾನ್ ಮೂಲಕ ಎಂಎಸ್‌ಪಿ ಗ್ಯಾರಂಟಿ, 50 ಲಕ್ಷ ಮನೆಗಳು, ಉಚಿತ ವಿದ್ಯುತ್ ಸೇರಿದಂತೆ ಇವೆಲ್ಲವೂ, ಎಲ್ಲಾ ವರ್ಗಗಳನ್ನು ಮೆಚ್ಚಿಸಲು ಎನ್‌ಡಿಎ ಮೈತ್ರಿಕೂಟ ಕೊಟ್ಟ ಚುನಾವಣಾ ಭರವಸೆಗಳು ಮೈತ್ರಿಕೂಟದ ಗೆಲುವಿಗೆ ಪ್ಲಸ್ ಪಾಯಿಂಟ್‌ಗಳಾಗಿವೆ.