ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸದ್ಯ ಸೀರಿಯಲ್ ಗೆ ಕೊಂಚ ಬ್ರೇಕ್ ಕೊಟ್ಟು ವಿದೇಶ ಸುತ್ತೋಕೆ ಹೋಗಿದ್ದಾರೆ, ಕಳೆದ ಕೆಲವು ದಿನಗಳಿಂದ ವಿದೇಶದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.
ವಿಯೆಟ್ನಾಂನಲ್ಲಿ ನಮ್ರತಾ
ನಟಿ ಸ್ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೊಗಳನ್ನು ನೋಡಿದ್ರೆ, ನಮ್ರತಾ ವಿಯೆಟ್ನಾಂಗೆ ಹೋದಂತಿದೆ.
ಹೊಸ ಲುಕ್ನಲ್ಲಿ ವಿಜಯವಾಣಿ
ವಿಜಯವಾಣಿ ಡಾಟ್ ನೆಟ್ ಡಿಜಿಟಲಿ ಇನ್ನಷ್ಟು ಅಪ್ಗ್ರೇಡ್... ಕ್ಷಣಕ್ಷಣದ ಸುದ್ದಿಗಳನ್ನು ತಕ್ಷಣವೇ ತಿಳಿಯಲು ವಿಜಯವಾಣಿಯ ಹೊಸ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ...ನೀವು ಅಪ್ಡೇಟ್ ಆಗಿರಿ.
ಪೋಟೋ ತೆಗೆದವರು ಯಾರು?
ಫೋಟೊಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳೂ ಇಷ್ಟೊಂದು ಸುಂದರವಾದ ಫೋಟೊಗಳನ್ನು ತೆಗೆದಿರೋದು ಯಾರು ಅಂತ ನಮಗೆ ಗೊತ್ತಾಗಿದೆ ಎಂದಿದ್ದಾರೆ.
ವಿದೇಶದಲ್ಲಿ ಎಂಜಾಯ್
ಕಳೆದ ಕೆಲವು ದಿನಗಳಿಂದ ವಿದೇಶದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.
ಕಾರ್ತಿಕ್ ಜೊತೆ ಹೋಗಿದ್ರಾ ನಮ್ರತಾ
ಈ ಫೋಟೊಗಳನ್ನೆಲ್ಲಾ ತೆಗೆದಿರೋದು ಕಾರ್ತಿಕ್ ಮಹೇಶ್ ಅಂತೆ. ಯಾಕಂದ್ರೆ ಕಾರ್ತಿಕ್ ಕೂಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದು, ಅವರು ವಿದೇಶದಲ್ಲಿ ವೆಕೇಶನ್ ನಲ್ಲಿರುವಂತೆ ಕಾಣುತ್ತಿದೆ.