ಕೊಡಗಿನ ಬೆಡಗಿಯ ಸ್ಟೈಲಿಷ್ ಲುಕ್​

ಭೂಮಿಕಾ ವಿ. ನಾಥ್​​​

ಕೊಡಗಿನ ಬೆಡಗಿಯ ಸ್ಟೈಲಿಷ್ ಲುಕ್​

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸ್ಟೈಲಿಶ್ ಕಾರ್ಡ್​​​ಸೆಟ್​​​​​​​​​ನಲ್ಲಿ ಫೋಟೋಶೂಟ್​​

ಇದೀಗ ಸ್ಟೈಲಿಶ್ ವೆರೈಟಿ ಕಾರ್ಡ್​​​ಸೆಟ್​​​​ನಲ್ಲಿ ರಶ್ಮಿಕಾ ಫೋಟೋಶೂಟ್ ಮಾಡಿಸಿದ್ದಾರೆ.

ಶ್ರೀವಲ್ಲಿ ನಯಾ ಲುಕ್​ಗೆ ಮೆಚ್ಚುಗೆ

ಶ್ರೀವಲ್ಲಿ ನಯಾ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.‌ ಹೊಸ ಔಟ್ ಫಿಟ್‌ನಲ್ಲಿ ಮಿರ ಮಿರ ಅಂತ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ.

ರಶ್ಮಿಕಾ‘ಪುಷ್ಪ’ ಚಿತ್ರದಲ್ಲಿ ಮಿಂಚಿದ್ದರು.

ರಶ್ಮಿಕಾ‘ಪುಷ್ಪ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿದ್ದರು. ತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದರು.

ಸ್ಟಾರ್ ನಟಿಯಾಗಿರುವ ರಶ್ಮಿಕಾ

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಟಾಲಿವುಡ್​​ನಲ್ಲಿ ಕೆಲ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

ಗುಡ್ ಬೈ ಮೂಲಕ ಬಾಲಿವುಡ್​ಗೆ ಎಂಟ್ರಿ

ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ಅನಿಮಲ್ ಸಿನಿಮಾ ಮೂಲಕ ಬಿಗ್ ಸಕ್ಸಸ್ ಕಂಡಿದ್ದಾರೆ.