ಕನ್ನಡದ ಈ ಸಾಂಗ್ ಎಂದಿಗೂ ಎವರ್ಗ್ರೀನ್
ಸಾಲುತಿಲ್ಲವೇ ಸಾಲುತಿಲ್ಲವೇ, ಎರಡೂ ಜಡೆಯನ್ನು, ಗಗನವೇ ಬಾಗಿ, ಕುದಿ ನೋಟವೇ ಸೇರಿ ಸಾಕಷ್ಟು ಸ್ಯಾಂಡಲ್ವುಡ್ ಹಾಡುಗಳನ್ನು ಹಾಡಿ ಕೊಡುಗೆ ನೀಡಿದ್ದಾರೆ. ಶ್ರೇಯಾ ಅವರಿಗೆ ಟಾಲಿವುಡ್, ಕಾಲಿವುಡ್ ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ಅವರದ್ದೇ ಆದ ಫ್ಯಾನ್ಸ್ ಬೇಸ್ ಇದೆ