ಬೋಲ್ಡ್​ ಲುಕ್​ನಲ್ಲಿ ನಟಿ ಮೀನಾಕ್ಷಿ ಚೌಧರಿ

ಮೋಹನ್​ ಶೆಟ್ಟಿ

ಬೋಲ್ಡ್​ ಲುಕ್​ನಲ್ಲಿ ನಟಿ ಮೀನಾಕ್ಷಿ ಚೌಧರಿ

ಟಾಲಿವುಡ್​ನಲ್ಲಿ ಸದ್ಯ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಮೀನಾಕ್ಷಿ ಚೌಧರಿ ಸದ್ಯ ತಮ್ಮ ಬೋಲ್ಡ್​ ಲುಕ್​ ಫೋಟೋಗಳ ಮೂಲಕ ಫ್ಯಾನ್ಸ್​ಗಳ ಹುಬ್ಬೇರಿಸಿದ್ದಾರೆ.​

ಸತತ 2 ಸೂಪರ್​ಹಿಟ್​ ಸಿನಿಮಾ

ಟಾಲಿವುಡ್​ನ 'ದಿ ಮೋಸ್ಟ್​ ಸೆನ್ಸೇಷನ್' ನಟಿಯಾಗಿರುವ ಮೀನಾಕ್ಷಿ ಚೌಧರಿ ಸದ್ಯ ತೆಲುಗು ಸಿನಿಪ್ರಿಯರಿಗೆ ಚಿರಪರಿಚಿತ

ಲಕ್​ ಬದಲಿಸಿತು 'ಲಕ್ಕಿ ಭಾಸ್ಕರ್​'

ಕಳೆದ ವರ್ಷ ದಕ್ಷಿಣ ಭಾರತದ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ನಟಿಸಿದ ಮೀನಾಕ್ಷಿ, ಅಷ್ಟಾಗಿ ಯಶಸ್ಸು ಕಾಣಲಿಲ್ಲ

ಸೋಷಿಯಲ್​ ಮೀಡಿಯಾದಲ್ಲಿ ಆಕ್ಟಿವ್​

'ಸಂಕ್ರಾಂತಿಕಿ ವಾಸ್ತುನಂ', ಲಕ್ಕಿ ಬಾಸ್ಕರ್​ ಚಿತ್ರಗಳ ಮೂಲಕ ತೆಲುಗು ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ

ಮಹೇಶ್​ ಬಾಬು ಚಿತ್ರಕ್ಕೆ ನಾಯಕಿ

2024ರಲ್ಲಿ 'ಗುಂಟೂರು ಕಾರಂ' ಚಿತ್ರದಲ್ಲಿ ಮಹೇಶ್ ಬಾಬು ಮತ್ತು ತಮಿಳು ನಟ ದಳಪತಿ ವಿಜಯ್‌ ಜತೆಗೆ ನಟಿಸಿದ್ದಾರೆ

ಬೆನ್ನತ್ತಿವೆ ಅವಕಾಶಗಳು

ಬೆಳ್ಳಿ ಪರದೆಯ ಮೇಲೆ ಮಿಂಚುತ್ತಿರುವ ಈ ಸೌತ್​ ಬ್ಯೂಟಿ, ಬ್ಯಾಕ್​ ಟು ಬ್ಯಾಕ್​ ಅವಕಾಶವನ್ನು ಪಡೆಯುತ್ತಿದ್ದಾರೆ