'ಹಲೋ ಡಿಯರ್' ಮಮಿತಾ

ವಿಜಯವಾಣಿ ಸುದ್ದಿ ಜಾಲ

ಚಾರ್ಮಿಂಗ್ ಲುಕ್​ನಲ್ಲಿ ಮಮಿತಾ

ಬ್ಯಾಕ್​ ಟು ಬ್ಯಾಕ್​ ಸಿನಿಮಾ ಹಿಟ್​ ಕಂಡ ಖುಷಿಯಲ್ಲಿ ಮಮಿತಾ ಬೈಜು ಅವರು ಇದ್ದಾರೆ. ಸದ್ಯ ಇನ್​ಸ್ಟಾದಲ್ಲಿ ಅವರು ಹಂಚಿಕೊಂಡಿರುವ ಪೋಟೋ ಶೂಟ್ ವೈರಲ್ ಆಗಿದೆ.

ಸಿಂಪಲ್​ ಲುಕ್​ನಲ್ಲಿ ಮಿಂಚಿ

ಮಮಿತಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಪೌಡರ್ ನೀಲಿ ಬಣ್ಣದ ಹಾಲ್ಟರ್-ನೆಕ್ ಟಾಪ್ ಮತ್ತು ಸ್ಕಲ್ಲೋಪ್ಡ್, ಕಸೂತಿ ಮಾಡಿದ ಹೆಮ್ ಧರಿಸಿ ಮಿಂಚಿದ್ದಾರೆ.

ಸಿಂಪಲ್ ಮೇಕಪ್​

ಹರಿಬಿಟ್ಟ ಕೂದಲು, ಡ್ರಾಪ್ ಕಿವಿಯೋಲೆಗಳು, ಉಂಗುರ ಸಿಂಪಲ್​ ಮೇಕಪ್​ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

'ಹಲೋ ಡಿಯರ್' ಸಿನಿಮಾದಲ್ಲಿ ಮಮಿತಾ

ಮಮಿತಾ ಅವರ ಮುಂದಿನ ಸಿನಿಮಾ ಹಲೋ ಡಿಯರ್​ನ ಮೊದಲ ಪೋಸ್ಟರ್​ ರಿಲೀಸ್ ಆಗಿದೆ. ಎ ಹಲೋ. ಎ ಮೆಸ್. ಎ ಲವ್ ಸ್ಟೋರಿ ಅನ್ನು ಈ ಸಿನಿಮಾಕ್ಕೆ ನೀಡಲಾಗಿದೆ

ಮಮಿತಾ ಹಿಟ್ ಸಿನಿಮಾ

ಮಮಿತಾ ನಟನೆಯ ಪ್ರೇಮುಲು, ಡ್ಯೂಡ್​​, ವಿಶ್ವನಾಥ್​ ಆಂಡ್​ ಸನ್ಸ್ ಬೆಥ್ಲಹೇಮ್​ ಕುಟುಂಬಂ ಯೂನಿಟ್​ ಹಿಟ್ ಕಂಡಿವೆ.

ಕೋಟಿಗೆ ಒಡತಿ

26ರ ಪ್ರಾಯದಲ್ಲೇ ಮಮಿತಾ ಬೈಜು ಸಾಕಷ್ಟು ಸಿನಿಮಾದಲ್ಲಿ ನಟಿಸಿ, ಗಳಿಕೆ ಕಂಡಿದ್ದಾರೆ. ಅವರ ಆಸ್ತಿ ಮೌಲ್ಯ 20 ಕೋಟಿಯಿಂದ 30 ಕೋಟಿ ರೂ.ವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ.

ಮುಂಬರುವ ಸಿನಿಮಾ

ಮಮಿತಾ ಬೈಜು ಅವರು ಹೆಲೋ ಡಿಯರ್​ ಹಾಗೂ ಇರಂಡು ವಾನಂ, ಪಿಆರ್ಎಸ್ 01 ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.