ನೀವು ನೋಡಲೇ ಬೇಕಾದ 5 ಮಲಯಾಳಂ ಸಿನಿಮಾಗಳಿವು
ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ನಟಿಯರನ್ನು ಐಟಂ ಗರ್ಲ್ನಂತೆ ಬಿಂಬಿಸಲಾಗುತ್ತಿದೆ ಎನ್ನುವ ಆಕ್ಷೇಪ ವ್ಯಕ್ತವಾಗುತ್ತಿದೆ, ಆದರೆ, ನೀವು ಮಾಲಿವುಡ್ ಸಿನಿಮಾದಲ್ಲಿ ಇಂತ ಯಾವುದೇ ಸಮಸ್ಯೆಗಳನ್ನು ಕಾಣೋದಿಲ್ಲ. ಕಡಿಮೆ ವೆಚ್ಚದಲ್ಲಿ ಮನಸ್ಸಿಗೆ ನಾಟುವ ಕತೆ, ಕ್ಷಣ ಕ್ಷಣಕ್ಕೂ ಥ್ರಿಲ್ ನೀಡುವ ದೃಶ್ಯಗಳು ಇದರಲ್ಲಿರುತ್ತದೆ. ಮಲಯಾಳಂ ಸಿನಿಮಾಗಳನ್ನು ನೆಚ್ಚಿಕೊಳ್ಳದೇ ಇರುವವರಿಲ್ಲ ಇದಕ್ಕೆ ಉದಾಹರಣೆ ದೃಶ್ಯಂ ಹಾಗೂ ಆವೇಶಂ, ಬ್ಯಾಂಗ್ಲೂರ್ ಡೈರೀಸ್ ಸೇರಿದಂತೆ ಹಲವು..