ತಿಂಡಿ ತಿನ್ನುವಾಗ ಈ ತಪ್ಪು ಮಾಡಿದ್ರೆ ಬೊಜ್ಜು ಗ್ಯಾರಂಟಿ!
ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಇದು ಹಸಿವನ್ನು ನೀಗಿಸುವುದಲ್ಲದೇ, ನೀವು ದಿನವಿಡೀ ಎಷ್ಟು ಸಕ್ರಿಯರಾಗಿರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಆದಾಗ್ಯೂ, ಸರಿಯಾದ ಆಹಾರ ಕ್ರಮವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.