ಕಂಚಿನ ಪ್ರತಿಮೆ ಅನಾವರಣ

ಕಲಾನ್ವಿತ ಜಿ ಜೈನ್

ಕಂಚಿನ ಪ್ರತಿಮೆ ಅನಾವರಣ

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ಕಾಜೋಲ್ ತಮ್ಮ ಬ್ಲಾಕ್‌ಬಸ್ಟರ್ ಚಿತ್ರ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯ 30 ನೇ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ

ಕಂಚಿನ ಪ್ರತಿಮೆ

ಕಂಚಿನ ಪ್ರತಿಮೆಯಲ್ಲಿ ಶಾರುಖ್ ಮತ್ತು ಕಾಜೋಲ್ ಇಬ್ಬರೂ ಚಿತ್ರದ ವಿಶಿಷ್ಟ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಒಟ್ಟಿಗೆ ಪ್ರತಿಮೆಯನ್ನು ಅನಾವರಣಗೊಳಿಸಿ, ಚಿತ್ರಗಳಿಗೆ ಪೋಸ್​ ನೀಡಿದ್ದಾರೆ.

ರಾಜ್ ಮತ್ತು ಸಿಮ್ರಾನ್

ಇಬ್ಬರೂ ತಮ್ಮ ಪೌರಾಣಿಕ ಪಾತ್ರಗಳಾದ ರಾಜ್ ಮತ್ತು ಸಿಮ್ರಾನ್ ಪಾತ್ರ ಮೆಚ್ಚುಗೆಯನ್ನು ಗಳಿಸಿತ್ತು ಇದೀಗ ಆ 30 ವರ್ಷದ ಸಂಭ್ರಮದಲ್ಲಿದೆ.

ಮಿಂಚಿಂಗೂ ಮಿಂಚಿಂಗ್

ಶಾರುಖ್ ಖಾನ್ ಕಪ್ಪು ಬಣ್ಣದ ಸೂಟ್ ನಲ್ಲಿ ಕಂಗೊಳಿಸುತ್ತಿದ್ದರೆ, ಕಾಜೋಲ್ ಅದ್ಭುತವಾದ ಪುದೀನ-ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು