ರಮೇಶ್ ಕುಮಾರ್ ಬಿ ಎಡಮೋಳೆ
ಲಕ್ಷದ್ವೀಪದ ಸೌಂದರ್ಯವನ್ನು ಖುದ್ದಾಗಿ ಕಣ್ತುಂಬಿಕೊಳ್ಳಬೇಕೆಂದು ನೀವೇನಾದರೂ ಭಾವಿಸಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ.
ಲಕ್ಷದ್ವೀಪ
ದ ಸೌಂದರ್ಯವನ್ನು ಖುದ್ದಾಗಿ ಕಣ್ತುಂಬಿಕೊಳ್ಳಬೇಕೆಂದು ನೀವೇನಾದರೂ ಭಾವಿಸಿದ್ದರೆ ಇಲ್ಲಿದೆ
ಮಹತ್ವದ ಮಾಹಿತಿ
ಕೇರಳದ ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ವಿಮಾನ ಮತ್ತು ಹಡುಗು ಪ್ರಯಾಣದ ಸೇವೆ ಇದೆ.
ಕೇರಳದ ಕೊಚ್ಚಿಯಿಂದ ಲಕ್ಷದ್ವೀಪಕ್ಕೆ
ವಿಮಾನ
ಮತ್ತು
ಹಡುಗು
ಪ್ರಯಾಣದ ಸೇವೆ ಇದೆ.
ವಿಮಾನ ಲ್ಯಾಂಡ್ ಆಗಲು ಏರ್ ಸ್ಟ್ರಿಪ್
ಇರುವ ಏಕೈಕ ದ್ವೀಪ
ಅಗತ್ತಿ
ಗೆ ತಲುಪಿದ ಬಳಿಕ ಬೋಟ್ ಮೂಲಕ
ಕವರಟ್ಟಿ
ಮತ್ತು
ಕಡಮತ್
ಗೆ ಪ್ರಯಾಣ.
ವಿಮಾನ
ಲ್ಯಾಂಡ್ ಆಗಲು ಏರ್ ಸ್ಟ್ರಿಪ್
ಕೊಚ್ಚಿ ಮತ್ತು ಲಕ್ಷದ್ವೀಪದ ನಡುವೆ ಅನೇಕ ಪ್ಯಾಸೆಂಜರ್ ಹಡಗುಗಳ ಸಂಚಾರ. 14 ರಿಂದ 18 ಗಂಟೆಗಳ ಪ್ರಯಾಣ.
ಕೊಚ್ಚಿ
ಮತ್ತು
ಲಕ್ಷದ್ವೀಪ
ದ ನಡುವೆ ಅನೇಕ
ಪ್ಯಾಸೆಂಜರ್ ಹಡಗು
ಗಳ ಸಂಚಾರ. 14 ರಿಂದ 18 ಗಂಟೆಗಳ ಪ್ರಯಾಣ.
ದೆಹಲಿಯಿಂದ ಲಕ್ಷದ್ವೀಪ 2,125 ಕಿ.ಮೀ ದೂರವಿದೆ. ಕೇರಳದ ಕೊಚ್ಚಿಯಿಂದ ಕೇವಲ 496 ಕಿ.ಮೀ ದೂರವಿದೆ.
ದೆಹಲಿಯಿಂದ ಲಕ್ಷದ್ವೀಪ
2,125
ಕಿ.ಮೀ ದೂರವಿದೆ. ಕೇರಳದ ಕೊಚ್ಚಿಯಿಂದ ಕೇವಲ
496
ಕಿ.ಮೀ ದೂರವಿದೆ.
ಲಕ್ಷದ್ವೀಪದಲ್ಲಿ ಪ್ರಖ್ಯಾತ ಸ್ಥಳಗಳೆಂದರೆ ಬಂಗಾರಮ್, ಅಗತ್ತಿ, ಕಡಮಟ್, ಮಿನಿಕಾಯ್, ಕಲ್ಪೇನಿ ಮತ್ತು ಕವರಟ್ಟಿ.
ಲಕ್ಷದ್ವೀಪ
ದಲ್ಲಿ ಪ್ರಖ್ಯಾತ ಸ್ಥಳಗಳೆಂದರೆ ಬಂಗಾರಮ್, ಅಗತ್ತಿ, ಕಡಮಟ್, ಮಿನಿಕಾಯ್, ಕಲ್ಪೇನಿ ಮತ್ತು ಕವರಟ್ಟಿ.
ನೀವು ಭಾರತೀಯರಾಗಿದ್ದರೂ ಸಹ ಲಕ್ಷದ್ವೀಪಕ್ಕೆ ಭೇಟಿ ನೀಡಲು ದಾಖಲೆಗಳು ಅನ್ವಯ.
ನೀವು ಭಾರತೀಯರಾಗಿದ್ದರೂ ಸಹ
ಲಕ್ಷದ್ವೀಪ
ಕ್ಕೆ ಭೇಟಿ ನೀಡಲು
ದಾಖಲೆಗಳು
ಅನ್ವಯ.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಜತೆಗೆ 3 ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ ಗುರುತಿನ ದಾಖಲೆಗಳನ್ನು ನಮೂದಿಸಬೇಕು.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ
ಕ್ಲಿಯರೆನ್ಸ್ ಪ್ರಮಾಣಪತ್ರ
ಪಡೆದುಕೊಳ್ಳಬೇಕು. ಜತೆಗೆ 3 ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ
ಗುರುತಿನ ದಾಖಲೆ
ಗಳನ್ನು ನಮೂದಿಸಬೇಕು.
ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆದುಕೊಂಡ ಬಳಿಕ ಪ್ರವೇಶ ಪರವಾನಗಿ ಪಡೆದುಕೊಳ್ಳಬೇಕು. ನಂತರ ಲಕ್ಷದ್ವೀಪ ಪ್ರವೇಶ ಸಿಗುತ್ತದೆ.
ಕ್ಲಿಯರೆನ್ಸ್ ಪ್ರಮಾಣಪತ್ರ
ಪಡೆದುಕೊಂಡ ಬಳಿಕ ಪ್ರವೇಶ ಪರವಾನಗಿ ಪಡೆದುಕೊಳ್ಳಬೇಕು. ನಂತರ
ಲಕ್ಷದ್ವೀಪ
ಪ್ರವೇಶ ಸಿಗುತ್ತದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ