ಖುಷಿ ಕಪೂರ್ ಹುಟ್ಟು ಹಬ್ಬ ಸಂಭ್ರಮ

ಕಲಾನ್ವಿತ ಜಿ ಜೈನ್

ಖುಷಿ ಕಪೂರ್ ಹುಟ್ಟು ಹಬ್ಬ ಸಂಭ್ರಮ

ಲೆಜೆಂಡರಿ ಆ್ಯಕ್ಟ್ರೆಸ್ ಶ್ರೀದೇವಿ ಅವರ ಎರಡನೇ ಮಗಳು, ಬಾಲಿವುಡ್‌ನ ಉದಯೋನ್ಮುಖ ನಟಿ ಖುಷಿ ಕಪೂರ್ ಅವರ 25ನೇ ಹುಟ್ಟುಹಬ್ಬದ ಸಂಭ್ರಮ

ಪಿಂಕ್ ಥೀಮ್​ನಲ್ಲಿ ಹುಟ್ಟು ಹಬ್ಬ ಆಚರಣೆ

ಖುಷಿ ಕಪೂರ್ ಹುಟ್ಟುಹಬ್ಬವನ್ನು ಆತ್ಮೀಯರ ಜೊತೆ ಸಡಗರದಿಂದ ಆಚರಿಸಿಕೊಂಡರು.

ಮಾಮ್ 2 ಸಿನಿಮಾ

"ಮಮ್ 2"ಸಿನಿಮಾದ ರಿಮೇಕ್ ನಲ್ಲಿ ನಟಿಸುವ ತಯಾರಿಯಲ್ಲಿದ್ದಾರೆ ಖುಷಿ ಕಪೂರ್​

"ಫೀಲಿಂಗ್ ಗ್ರೇಟ್‌ಫುಲ್, ಹ್ಯಾಪಿ ಅಂಡ್ ಹೋಪ್‌ಫುಲ್"

"ಫೀಲಿಂಗ್ ಗ್ರೇಟ್‌ಫುಲ್, ಹ್ಯಾಪಿ ಆಂಡ್ ಹೋಪ್‌ಫುಲ್" ಅಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.