ಕಿಲ್ಲರ್ ಔಟ್​ಫಿಟ್​​​ನಲ್ಲಿ ಕೃತಿ

ಭೂಮಿಕಾ ವಿ. ನಾಥ್​​​

ಕಿಲ್ಲರ್ ಔಟ್​ಫಿಟ್​​​ನಲ್ಲಿ ಕೃತಿ

ಹಸಿರು ಬಣ್ಣದ ಮಾಡರ್ನ್ ಉಡುಗೆಯಲ್ಲಿ ಮಿಂಚುತ್ತಿರುವ ಕೃತಿ ಸೆನನ್. ಟ್ರೆಂಡಿ ಫ್ಯಾಷನ್ ಮಾಡುವ ಕೃತಿ ಸೆನನ್ ಹೊಸ ಅವತಾರಗಳ ಮೂಲಕ ಗಮನ ಸೆಳೆಯುತ್ತಾರೆ

ನಟಿ ಕೃತಿ ಸೆನನ್‌ ಹೊಸ ಲುಕ್​​​

ಬಾಲಿವುಡ್‌ನ ಎತ್ತರದ ನಟಿಯರಲ್ಲೊಬ್ಬರು ಕೃತಿ ಸೆನನ್. ಮಾಡ್ಲಿಂಗ್​​ ಜತೆಗೆ ಸಾಕಷ್ಟು ಸಿನಿಮಾಗಳಲ್ಲೂ ಯಶಸ್ಸು ಕಂಡಿದ್ದಾರೆ.

ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ

ನಟನೆಯ ಮೂಲಕ ಹೆಸರು ಮಾಡಿರೋ ಇವರು ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ.

ಆದಿಪುರುಷ್​​ನಲ್ಲಿ ಸೀತಾಮಾತೆ

ಕೃತಿ ಮತ್ತು ಸುಶಾಂತ್​​​​ ಸಿಂಗ್​ ರಾಜ್​ಪುತ್​ ಜೋಡಿಯಾಗಿ ಮಾಡಿದ ಸಿನಿಮಾ ಸಕ್ಸಸ್​ ಕಂಡಿತ್ತು. ಆದಿಪುರುಷ್​ ಸಿನಿಮಾದಲ್ಲಿ ಕೃತಿ ಸೀತಾಮಾತೆಯಾಗಿ ಕಾಣಿಸಿಕೊಂಡಿದ್ದರು

ಇನ್ಸ್​​​ಟಾ, ಫೇಸ್ಬುಕ್​ನಲ್ಲಿ ಸಕ್ರಿಯ

ಇನ್ಸ್​​ಟಾ ಮತ್ತು ಫೇಸ್ಬುಕ್​​ನಲ್ಲಿ ಸದಾ ಆಕ್ಟಿವ್​​​ ಆಗಿರೋ ಕೃತಿ, ತಮ್ಮ ಫೋಟೋಶೂಟ್​​ನ ಹೊಸ ಲುಕ್​ಗಳನ್ನ ಆಗಾಗ ಹಂಚಿಕೊಳ್ಳುತ್ತಾರೆ.

ಮದ್ಯದ ಜಾಹೀರಾತು

ಕೃತಿ ಒಮ್ಮೆ ಮದ್ಯದ ಬ್ರ್ಯಾಂಡ್​ಗೆ ಫೋಟೋಶೂಟ್​​ ನಡೆಸಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಸೀತೆಯ ಪಾತ್ರದಲ್ಲಿ ನಟಿಸಿ ಮದ್ಯದ ಬ್ರ್ಯಾಂಡ್​ಗೆ ಫೋಟೋಸ್​ ಕ್ಇಕ್ಕಿಸುವುದು ಸರಿಯಲ್ಲ ಎಂದು ಕೆಲವರು ವಾದಿಸಿದ್ದರು.