ನೈಟ್ರೇಟ್ ಅಂಶದ ಬದಲಾವಣೆ
ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಅಂಶ ಅಧಿಕವಾಗಿರುತ್ತದೆ. ಬೇಯಿಸಿದ ನಂತರ ಇದನ್ನು ಫ್ರಿಜ್‌ನಲ್ಲಿ ಇಟ್ಟು ಪದೇ ಪದೇ ಬಿಸಿ ಮಾಡುವುದರಿಂದ, ಅದರಲ್ಲಿರುವ ನೈಟ್ರೇಟ್‌ಗಳು ಹಾನಿಕಾರಕ ನೈಟ್ರೊಸಮೈನ್‌ಗಳಾಗಿ ಬದಲಾಗಬಹುದು. ಇವು ಕ್ಯಾನ್ಸರ್‌ಕಾರಕ ಗುಣಗಳನ್ನು ಹೊಂದಿರಬಹುದು ಎಂದು ಹೇಳಲಾಗುತ್ತದೆ.