ಲೋಕೇಶ್ ಮೆಂಟಲ್​ ಕಂಡೀಷನ್​ ಟೆಸ್ಟ್​ ಮಾಡಿ! ಹೈಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…

ರಮೇಶ್​ ಕುಮಾರ್​​ ಬಿ ಎಡಮೋಳೆ

ಲೋಕೇಶ್ ಮಾನಸಿಕ ಸ್ಥಿತಿಯನ್ನು ಪರಿಕ್ಷೀಸಿಸಲು ಕೋರಿ ಮದುರೈ ಮೂಲದ ರಾಜಾ ಮುರುಗನ್ ಎಂಬುವರು ಮದ್ರಾಸ್

ಹೈಕೊರ್ಟ್​ ಮೆಟ್ಟಿಲೇರಿದ್ದಾರೆ.

ಯುವ ಜನಾಂಗದ ಗಮನ ಸೆಳೆಯಲು ಹಿಂಸೆ ಮತ್ತು ರಕ್ತಸಿಕ್ತ ಅಂಶಗಳನ್ನು ಲೋಕೇಶ್

ಅವರು ತಮ್ಮ ಸಿನಿಮಾದಲ್ಲಿ ಚಿತ್ರೀಕರಿಸುತ್ತಾರೆ.

ಪ್ರತಿ ಚಿತ್ರದಲ್ಲೂ ಹಿಂಸೆ ಮತ್ತು ರಕ್ತಪಾತ ವೈಭವೀಕರಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.

ತಮ್ಮ ನಿರ್ದೇಶನದ ಪ್ರತೀ ಸಿನಿಮಾದಲ್ಲಿ ಹೀರೋಯಿನ್ ಬರ್ಬರವಾಗಿ ಹತ್ಯೆಯಾಗುತ್ತಾರಲ್ಲ ಹೇಗೆ ಎಂಬುದನ್ನು ಸಹ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ಲಿಯೋ ಚಿತ್ರವನ್ನು ಅರ್ಜಿದಾರ ಉದಾಹರಣೆ ನೀಡಿದ್ದು, ಹೈಕೋರ್ಟ್​ನ ಮದುರೈ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.

...ಇಲ್ಲಿ ಕ್ಲಿಕ್​ ಮಾಡಿ...