ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.ಅಂದಹಾಗೆ ಯಾರು ಹಸೆಮಣೆಗೇರುತ್ತಿದ್ದಾರೆ ಅಂತಿರಾ?.ಅಂದಹಾಗೆ ಕಿಚ್ಚ ಸುದೀಪ್ ಅಕ್ಕನ ಮಗ ತಾರಣ್ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಮನೆಯಲ್ಲಿ ಆಗುತ್ತಿರುವ ಸಂಭ್ರಮದ ಚಿತ್ರಣವನ್ನು ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಸಾನ್ವಿ ಫುಲ್ ಮಿಂಚಿಂಗೂ