ಮಮತಾ
ರೆಟ್ರೋ ಲುಕ್ನಲ್ಲಿ ಕಯಾದು
ಕಯಾದು ಲೋಹರ್ ಅವರು ದ ಪ್ಯಾರಡೇಸ್ ಸಿನಿಮಾದ ಪ್ರೀಮಿಯಂ ಶೋಗಾಗಿ ಉಟ್ಟ ಸೀರೆ ಮತ್ತದರ ರವಿಕೆಯೂ ಫ್ಯಾಷನ್ ಲೋಕದ ಉದ್ಯಮಿಗಳ ಗಮನ ಸೆಳೆದಿದೆ.
ನೀಲಿ ಬಣ್ಣದ ಸೀರೆಗೆ ಗುಲಾಬಿ ಹೂವಿನ ಮೊಗ್ಗು ಡಿಸೈನ್ ಮಾಡಲಾಗಿದೆ. ಇದಕ್ಕೆ ಪಫ್ ರವಿಕೆ ತೊಟ್ಟಿದ್ದು, ಸಾಧಾರಣ ಸೀರೆಯ ಅಂದವನ್ನು ಹೆಚ್ಚಿಸುವಂತೆ ಮಾಡಿದೆ.
ಇಂದು ದೇಶದಾದ್ಯಂತ ಪ್ಯಾನ್ ಇಂಡಿಯಾ ಸಿನಿಮಾ ದ ಪ್ಯಾರಡೇಸ್ ರಿಲೀಸ್ ಆಗಿದೆ. ಎಕ್ಸ್ ಸೇರಿದಂತೆ ಸಿನಿಮಾ ಥಿಯೇಟರ್ನಿಂದ ಹೊರಬರುತ್ತಿರುವ ಪ್ರೇಕ್ಷಕರು ಸಿನಿಮಾದ ಬರವಣಿಗೆ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿದ್ದ ಇದಯಂ ಮುರುಳಿ ಸಿನಿಮಾವು ಕಯಾದು ಅವರಿಗೆ ಉತ್ತಮ ಕಂಬ್ಯಾಕ್ ಆದ ಸಿನಿಮಾವಾಗಿದೆ.
ಮಾರಿ ಸೆಲ್ವರಾಜ್ ನಿರ್ದೇಶನದ ಮಂಜನಾಥಿ ಸಿನಿಮಾ, ತಾ.ಸೆ. ಗಣವೇಲ್ ನಿರ್ದೇಶನದ ಸೂರ್ಯ 48, ತಾರಮ್ ಸಿನಿಮಾದಲ್ಲಿ ಕಯಾದು ಲೋಹರ್ ನಟಿಸಲಿದ್ದಾರೆ.
ಕಯಾದು ಲೋಹರ್ ಅವರು ಐ ಆಮ್ ಗೇಮ್, ಫಂಕಿ, ಇಮ್ಮೋರ್ಟಲ್, ಮುಗಿಲ್ ಪೇಟೆ, ಪಲ್ಲಿಚಿಟ್ಟಂಬಿ, ಅಲ್ಲೂರಿ, ಐ ಪ್ರೇಮ್ ಯು ಸಿನಿಮಾದಲ್ಲಿ ಮಿಂಚಿದ್ದಾರೆ.
ಫ್ಲಿಕ್ ಆನ್ ಕ್ಲಿಕ್ ವೆಬ್ಸೈಟ್ ಪ್ರಕಾರ ನಟಿ ಕಯಾದು ಲೋಹರ್ ಅವರ ನೆಟ್ ವರ್ತ್ ನಾಲ್ಕು ಕೋಟಿ ಎನ್ನಲಾಗಿದೆ. 10-20 ಲಕ್ಷ ಸಂಭಾವನೆ ಪಡೆಯುತ್ತಿದ್ದ ಅವರು ಸದ್ಯ 50 ಲಕ್ಷಕ್ಕೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ.