ತಮಿಳು ನಟಿ ಕಯಾದು ಲೋಹರ್ ಅವರು ಸೀರೆಯಲ್ಲಿ ಮಿಂಚಿದ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆದಿದೆ.ಬಣ್ಣದ ಸೀರೆಯಲ್ಲಿ ಸಿಂಪಲ್ ಆಗಿ ಕಂಗೊಳಿಸಿದ ತಮಿಳು ಚಿತ್ರರಂಗದ ಬ್ಯೂಟಿ ಕಾಯದು ಲೋಹರ್.ಪ್ರದೀಪ್ ರಂಗನಾಥನ್ ಜತೆ ತಮಿಳಿನ ಸೂಪರ್ಹಿಟ್ 'ಡ್ರ್ಯಾಗನ್' ಚಿತ್ರದಲ್ಲಿ ಕಾಣಿಸಿಕೊಂಡ ಚೆಲುವೆ.ಮೊದಲ ಚಿತ್ರದಲ್ಲೇ ಬ್ಲಾಕ್ಬಸ್ಟರ್ ಯಶಸ್ಸು ಕಂಡ ನಟಿಗೆ ಈಗ ಹಲವು ಚಿತ್ರಗಳ ಆಫರ್ ಲಭಿಸಿವೆ.'ಡ್ರ್ಯಾಗನ್' ಚಿತ್ರದ ಸೆಕೆಂಡ್ ಆಫ್ನಲ್ಲಿ ಪ್ರೇಕ್ಷಕರ ಗಮನ ಸೆಳೆದ ಈಕೆ, ವಝಿತುನೈಯೆ ಹಾಡಿನಿಂದ ಇನ್ನಷ್ಟು ಫೇವರೆಟ್ ಆದರು.ತೆಲುಗಿನಲ್ಲಿ 'ಫಂಕಿ' ರಿಲೀಸ್ಗೆ ಸಜ್ಜಾಗಿರುವ ಕಯಾದು, ಈ ಸಿನಿಮಾ ಮೂಲಕ ಮತ್ತೊಂದು ಯಶಸ್ಸಿಗೆ ನಿರೀಕ್ಷಿಸಿದ್ದಾರೆ