Webdesk - Savina Naik
ಕಿರುತೆರೆ ನಟಿ ಮನೆಯಲ್ಲಿ ಡಬಲ್ ಸಂಭ್ರಮ
ಕಿರುತೆರೆ
ನಟಿ
ಮನೆಯಲ್ಲಿ ಡಬಲ್ ಸಂಭ್ರಮ
ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ. ಸಹೋದರಿಯರಿಬ್ಬರು ಒಟ್ಟಿಗೆ ತಾಯಿ ಆಗುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.
ಕಾವ್ಯಾ ಗೌಡ
ಅವರ ಅಕ್ಕ
ಭವ್ಯಾ ಗೌಡ
. ಸಹೋದರಿಯರಿಬ್ಬರು ಒಟ್ಟಿಗೆ
ತಾಯಿ
ಆಗುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ನಡೆದಿತ್ತು. ಸೋಮಶೇಖರ್, ಕಾವ್ಯಾ ಗೌಡ ಅವರು ಬಂಗಾರದ ಬಣ್ಣದ ಉಡುಗೆ ಧರಿಸಿದ್ದರು.
ಬೆಂಗಳೂರಿನ
ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ
ಕಾವ್ಯಾ ಗೌಡ
ಸೀಮಂತ ಕಾರ್ಯಕ್ರಮ ನಡೆದಿತ್ತು.
ಸೋಮಶೇಖರ್, ಕಾವ್ಯಾ ಗೌಡ
ಅವರು ಬಂಗಾರದ ಬಣ್ಣದ ಉಡುಗೆ ಧರಿಸಿದ್ದರು.
ಕಾವ್ಯ ಗೌಡ ಅವರ ಅಕ್ಕ ಭವ್ಯಾ ಗೌಡ ಕೂಡ ಮತ್ತೊಮ್ಮೆ ತಾಯಿ ಆಗುತ್ತಿದ್ದಾರಂತೆ.ಭವ್ಯಾ, ಮಹೇಶ್ ದಂಪತಿಗೆ ಆದ್ಯಾ ಎಂಬ ಮಗಳಿದ್ದಾಳೆ.
ಕಾವ್ಯ ಗೌಡ
ಅವರ
ಅಕ್ಕ ಭವ್ಯಾ ಗೌಡ
ಕೂಡ ಮತ್ತೊಮ್ಮೆ ತಾಯಿ ಆಗುತ್ತಿದ್ದಾರಂತೆ
ಭವ್ಯಾ, ಮಹೇಶ್
ದಂಪತಿಗೆ ಆದ್ಯಾ ಎಂಬ ಮಗಳಿದ್ದಾಳೆ.
ತಂಗಿಯ ಸೀಮಂತದ ಫೋಟೋಗಳನ್ನು ಹಂಚಿಕೊಂಡು, ತಾವು ತಾಯಿ ಆಗುತ್ತಿರುವ ವಿಷಯವನ್ನು ಅವರು ಹೇಳಿದ್ದಾರೆ. ಭವ್ಯಾ ಗೌಡ ಅವರು ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಂಗಿಯ ಸೀಮಂತದ ಫೋಟೋಗಳನ್ನು ಹಂಚಿಕೊಂಡು, ತಾವು
ತಾಯಿ
ಆಗುತ್ತಿರುವ ವಿಷಯವನ್ನು ಅವರು ಹೇಳಿದ್ದಾರೆ.
ಭವ್ಯಾ ಗೌಡ
ಅವರು
ಡಿಸೈನರ್
ಆಗಿ ಕೆಲಸ ಮಾಡುತ್ತಿದ್ದಾರೆ.
ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಅವರನ್ನು 2021ರಲ್ಲಿ ಮದುವೆಯಾದರು. ಮದುವೆ ಬಳಿಕ ಕಾವ್ಯಾ ಅವರು ನಟನೆಯಿಂದ ದೂರ ಇದ್ದಾರೆ. ಈಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕಾವ್ಯ ಗೌಡ
ಅವರು ಉದ್ಯಮಿ
ಸೋಮಶೇಖರ್
ಅವರನ್ನು 2021ರಲ್ಲಿ
ಮದುವೆ
ಯಾದರು. ಮದುವೆ ಬಳಿಕ ಕಾವ್ಯಾ ಅವರು ನಟನೆಯಿಂದ ದೂರ ಇದ್ದಾರೆ. ಈಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.