ನಾಡ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ

ಕಲಾನ್ವಿತ ಜಿ ಜೈನ್

ನಾಡ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ

ಇಂದು 70 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಬೆಂಗಳೂರಿನಲ್ಲಿ ಸಿ ಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಕ್ತಿಯ ನಮನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವುದ ಮೂಲಕ ನಮನ ಸಲ್ಲಿಸಿದರು

ಕಳೆಗಟ್ಟಿದ ಸಂಭ್ರಮ

ಸಿದ್ದರಾಮಯ್ಯ , ಡಿಸಿಎಂ ಡಿಕೆಶಿವಕುಮಾರ್ ಸೇರಿ ಮತ್ತಿತರು ಕಾರ್ಯಕ್ರಮದಲದಲಿ ಭಾಗಿಯಾಗಿದ್ದರು,

ಡಿಸಿಎಂ ಕೈಕುಲುಕಿ ಸ್ವಾಗತಿಸಿದ ಸಿಎಂ

ಸಿಎಂ, ಡಿಸಿಎಂ ಇಬ್ಬರು ಸಂತಸದಿಂದ ಇರುವ ಚಿತ್ರಣ