ಪೈಥಾನಿ ಸೀರೆಯ ವಿಶೇಷತೆ ಏನು?
ಕಂಗನಾ ತೊಟ್ಟ ಸೀರೆಯಲ್ಲಿ ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಜವಳಿ ಪರಂಪರೆ ಪ್ರತಿನಿಧಿಸುವ ರೇಷ್ಮೆ ಹಾಗೂ ಚಿನ್ನ ಹಳದಿ ಬಣ್ಣಗಳುಳ್ಳ ಸೀರೆಯಾಗಿದೆ. ಅಂಚಿನಲ್ಲಿ ಚಿನ್ನದಿಂದ ನೇಯ್ದ ಜರಿಗಳು, ಅಲ್ಲಲ್ಲಿ ನವಿಲಿನ್ನು ನೇಯ್ದಿರುವ ಚಿತ್ತಾರ ಸೀರೆಗೆ ಮತ್ತಷ್ಟು ಹೊಳಪು ಕೊಟ್ಟಿದೆ,