'ಕಾಟೇರ' ಸೆಲೆಬ್ರಿಟಿ ಶೋ ಫೋಟೋ ಝಲಕ್

Webdesk - Savina Naik

'ಕಾಟೇರ' ಸೆಲೆಬ್ರಿಟಿ ಶೋ ಫೋಟೋ ಝಲಕ್

ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಈ ಸಿನಿಮಾ ನೋಡಿ ಶುಭ ಹಾರೈಸಿದ್ದಾರೆ

'ಕಾಟೇರ' ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಸಾಬೀತಾಗಿದೆ

ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ ಸೆಲೆಬ್ರೆಟಿಗಳಿಗೂ ಈ ಸಿನಿಮಾ ಇಷ್ಟ ಆಗಿದೆ

ದರ್ಶನ್ ಹೊಸ ಲುಕ್, ಸಿನಿಮಾದ ಕಥೆ, ಪ್ರತಿಯೊಂದು ಇಷ್ಟ ಆಗಿದೆ. ಇದೇ ವೇಳೆ ಸಿನಿಮಾ ಗೆದ್ದಿದ್ದಕ್ಕೆ ದರ್ಶನ್ ಫುಲ್ ಹ್ಯಾಪಿ.

ಕೋಟಿ..ಕೋಟಿ.. ಕಲೆಕ್ಷನ್

ಮಾಡಿದ ‘ಕಾಟೇರ’ ಬಾಕ್ಸ್

ಆಫೀಸ್

ನಲ್ಲಿ ದರ್ಶನ್

ದಾಖಲೆ

ಕೇಕ್‌ ಕತ್ತರಿಸಿ ಸಂಭ್ರಮಿಸಿದ ಕಾಟೇರ ಸಿನಿಮಾ ತಂಡ