ತ್ರಿ-ಸೇವಾ ವ್ಯಾಯಾಮ

ಕಲಾನ್ವಿತ ಜಿ ಜೈನ್

ತ್ರಿ-ಸೇವಾ ವ್ಯಾಯಾಮ

ಭಾರತೀಯ ಸೇನೆಯು ತ್ರಿಶೂಲ್ 2025 ಎಂಬ ದೊಡ್ಡ ತ್ರಿ-ಸೇವಾ ವ್ಯಾಯಾಮವನ್ನು ನಡೆಸಿದೆ. ಇದು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಸಹಯೋಗದಲ್ಲಿ ನಡೆಯುತ್ತದೆ.

ಶತ್ರುಗಳನ್ನು ಹೊಡೆದುರುಳಿಸಲು ಹೊಸ ಹೊಸ ಪ್ರಯೋಗ

ಶತ್ರು ದೇಶಗಳನ್ನು ಮಟ್ಟಹಾಕುವ ಸಲುವಾಗಿ, ಮುಂದೆ ಬರುವ ಯುದ್ದಕ್ಕೆ ಸನ್ನದ್ದರಾಗಬೇಕೆನ್ನುವ ನಿಟ್ಟಿನಲ್ಲಿ ಭಾರತೀಯ ಸೇನಾ ಪಡೆಗಳು ಹೊಸ ಯೋಜನೆಗಳನ್ನು ರೂಪಿಸುತ್ತಿವೆ.

ಭಾರತೀಯ ಸೇನಾ ಪಡೆಗಳ ಸಹಯೋಗ

ಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಸಹಯೋಗದಲ್ಲಿ ನಡೆಯುತ್ತದೆ, ಮತ್ತು ಪಾಕಿಸ್ತಾನ ಗಡಿಯ ಬಳಿ ಪ್ರಯೋಗ

30,000ಕ್ಕೂ ಹೆಚ್ಚು ಸೈನಿಕರು ಭಾಗಿ

30,000ಕ್ಕೂ ಹೆಚ್ಚು ಸೈನಿಕರು, ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ಸಹ ಸೇರಿದ್ದಾರೆ.