ಗಿಗಿ ಹಡಿದ್ ಲುಕ್ ಕಾಪಿ
ಸದ್ಯ ಊರ್ವಶಿ ಸುದ್ದಿಯಾಗುತ್ತಿರುವ ವಿಚಾರ ಎಂದರೆ, ಅವರು ಕಳೆದ ವರ್ಷ ಅತರಾಷ್ಟ್ರೀಯ ಮಾಡೆಲ್ ಆಗಿ ಭಾರತಕ್ಕೆ ಬಂದಿದ್ದ ಗಿಗಿ ಹಡಿದ್, ಅಂದು ಅವರು ಧರಿಸಿದ್ದ ಸೀರೆಯನ್ನೇ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಊರ್ವಶಿ ಅವರು ಅಬು ಜಾನಿ ಮತ್ತು ಸಂದೀಫ್ ಖೋಸ್ಲಾ ಅವರು ವಿನ್ಯಾಸ ಗೊಳಿಸಿದ್ದ ಸೀರೆಯನ್ನು ಕಾಪಿ ಮಾಡಿದ್ದಾರೆ ಎನ್ನಲಾಗುತ್ತಿದೆ.