ಡಿಸೆಂಬರ್ 27 ರಂದು ಬಿಸಿಸಿಐ ಜೂನಿಯರ್ ಕ್ರಿಕೆಟ್ ಸಮಿತಿಯು 2026 ರ ಅಂಡರ್ 19 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ..ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ) ವೈಭವ್ ಸೂರ್ಯವಂಶಿ, ಆರನ್ ಜಾರ್ಜ್ ಮತ್ತು ವೇದಾಂತ್ ತ್ರಿವೇದಿ.ಅಭಿಜ್ಞಾನ್ ಕುಂದು ಮತ್ತು ಹರ್ವಂಶ್ ಸಿಂಗ್.ಆರ್.ಎಸ್. ಅಂಬ್ರಿಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್ ಮತ್ತು ಮೊಹಮ್ಮದ್ ಏನನ್.ಹೆನಿಲ್ ಪಟೇಲ್, ಡಿ ದೀಪೇಶ್, ಕಿಶನ್ ಕುಮಾರ್ ಸಿಂಗ್ ಮತ್ತು ಉದ್ಧವ್ ಮೋಹನ್