ಚಳಿ ಅಂತ ನೀರು ಕುಡಿಯೋದು ಬಿಟ್ರೆ ಕಾಡಬಹುದು ಈ ಸಮಸ್ಯೆಗಳು!
ಮಳೆಗಾಲದಲ್ಲಿ ತಂಪಾದ ಹವಾಮಾನ ಇರುವುದರಿಂದ ನಮಗೆ ಪದೇ ಪದೇ ಬಾಯಾರಿಕೆ ಆಗುವುದಿಲ್ಲ. ಈ ಕಾರಣಕ್ಕೆ ಅನೇಕರು ದಿನವಿಡೀ ಕಡಿಮೆ ನೀರು ಕುಡಿಯುತ್ತಾರೆ. ಆದರೆ, ದೇಹಕ್ಕೆ ಅಗತ್ಯವಿರುವಷ್ಟು ನೀರು ಸರಬರಾಜಾಗದಿದ್ದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮಳೆಗಾಲದಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಮುಖ್ಯ ಸಲಹೆಗಳು ಇಲ್ಲಿವೆ.