ಹುಳಕಡ್ಡಿ ಸಮಸ್ಯೆಯಿದ್ದರೆ ಈ ಮನೆಮದ್ದು ಟ್ರೈ ಮಾಡಿ!

ಭಾನುಪ್ರಿಯ ಡಿ.ಕೆ

ಹುಳಕಡ್ಡಿ ಸಮಸ್ಯೆಯಿದ್ದರೆ ಈ ಮನೆಮದ್ದು ಟ್ರೈ ಮಾಡಿ!

ಗಜಕರ್ಣ ಒಂದು ಚರ್ಮದ ಸೋಂಕು, ಇದು ತುರಿಕೆ, ಕೆಂಪು ಕಲೆಗಳು ಮತ್ತು ಕೆಲವೊಮ್ಮೆ ವೃತ್ತಾಕಾರದ ಗಾಯದಂತೆ ಕಾಣಿಸಿಕೊಳ್ಳುತ್ತದೆ

ಬೇಕಿಂಗ್ ಸೋಡಾ ಪೇಸ್ಟ್

ಬೇಕಿಂಗ್​ ಸೋಡಾ ಗಜಕರ್ಣದ ಉರಿಯನ್ನು ನಿವಾರಿಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ.

ಅಲೋವೆರಾ ಜೆಲ್

ಜೆಲ್​ನ್ನು ಹುಳಕಡ್ಡಿಯಾದಂತಹ ಜಾಗಕ್ಕೆ ಹಚ್ಚುವುದರಿಂದ ಇದು ಚರ್ಮವನ್ನು ಶಾಂತಗೊಳಿಸಿ ನೋವನ್ನು ಕಡಿಮೆ ಮಾಡುತ್ತದೆ.

ಜೇನುತುಪ್ಪ

ಜೇನುತುಪ್ಪವನ್ನು ಹುಳಕಡ್ಡಿಯಾದಂತಹ ಜಾಗಕ್ಕೆ ಹಚ್ಚುವುದರಿಂದ ಕಡಿತ ಹಾಗೂ ಕೆಂಪಾಗುವುದನ್ನು ನಿಯಂತ್ರಿಸುತ್ತದೆ.

ಐಸ್ ಪ್ಯಾಕ್

ಐಸ್​ಪ್ಯಾಕ್​ನ್ನು ಹುಳಕಡ್ಡಿ ಇರುವಂತಹ ಜಾಗಕ್ಕೆ ಹಚ್ಚುವುದರಿಂದ ಬೇಗನೆ ನೋವನ್ನು ಕಡಿಮೆಯಾಗುತ್ತದೆ.

ಟೂತ್ ಪೇಸ್ಟ್

ಟೂತ್ ಪೇಸ್ಟ್​ನ್ನು ಹುಳಕಡ್ಡಿಯಾದ ಜಾಗಕ್ಕೆ ಹಚ್ಚುವುದರಿಂದ ಇದು ಚರ್ಮವನ್ನು ತಂಪುಗೊಳಿಸಿ ಕಡಿಯುವುದನ್ನು ಕಡಿಮೆ ಮಾಡುತ್ತದೆ.