ಆಗ್ಗಾಗೆ ಸೀನುತ್ತಿದ್ದರೆ.. ಪರಿಹಾರಕ್ಕೆ ಈ 5 ಮನೆ ಮದ್ದುಗಳು ಬಳಸಿ

ಬಾಬುಪ್ರಸಾದ್​ ಮೋಡಿಸ್​

ಆಗ್ಗಾಗೆ ಸೀನುತ್ತಿದ್ದರೆ.. ಪರಿಹಾರಕ್ಕೆ ಈ 5 ಮನೆ ಮದ್ದುಗಳು ಬಳಸಿ

ಆಗ್ಗಾಗೆ ಸೀನುತ್ತಿದ್ದರೆ ಕರಿಮೆಣಸು ಮತ್ತು ಶುಂಠಿ ಸೇರಿದಂತೆ ಇತರ ಮಿಶ್ರಣ ಮಾಡಿದ ಪಾನೀಯಗಳುನ್ನು ಸೇವಿಸಿದರೆ ಕಡಿಮೆ ಆಗುತ್ತಿದೆ.

ಕರಿಮೆಣಸು

ಕರಿಮೆಣಸು ಮತ್ತು ಶುಂಠಿಯನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ. ಈ ಮಿಶ್ರಣವನ್ನು ಕುಡಿಯಿರಿ.

ತುಳಸಿ ಎಲೆಗಳು

ತುಳಸಿ ಎಲೆಗಳನ್ನು ಕುದಿಸಿ, ಅದರ ರಸವನ್ನು ಕುಡಿಯಿರಿ.

ಶುಂಠಿ

ಶುಂಠಿ ಮತ್ತು ಜೇನುತುಪ್ಪನ್ನು ಸೇರಿಸಿ ತಿನ್ನಿ.

ಬಿಸಿ ನೀರು

ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಕುಡಿಯಿರಿ.

ಸ್ಟೀಮ್

ಸ್ಟೀಮ್ ಇನ್ಹೇಲೇಷನ್ ಮಾಡಿ (ತುಳಸಿ ಎಲೆಗಳು ಅಥವಾ ನೀಲಗಿರಿ ಎಣ್ಣೆ ಸೇರಿಸಿ).