ಆ ಬಿಗ್​ ಮಿಸ್ಟೇಕ್​ ಮಾಡಬಾರದಿತ್ತು ನಾನು!

ಮೋಹನ್​ ಶೆಟ್ಟಿ

ಆ ಬಿಗ್​ ಮಿಸ್ಟೇಕ್​ ಮಾಡಬಾರದಿತ್ತು ನಾನು!

ಲೇಡಿ ಸೂಪರ್​ ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್​​ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸು ಗಳಿಸಿದ್ದಾರೆ.

ಕಾಲಿವುಡ್​, ಬಾಲಿವುಡ್​...

ಸೌತ್​​ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸು ಗಳಿಸಿದ್ದಾರೆ

ಅವಕಾಶಗಳಿಗೂ ಕಮ್ಮಿ ಇಲ್ಲ

ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಟಿಯ ಕ್ರೇಜ್ ಮತ್ತು ಅವಕಾಶಗಳು​ ಮಾತ್ರ ಇಂದಿಗೂ ಕಮ್ಮಿ ಆಗಿಲ್ಲ

75ಕ್ಕೂ ಅಧಿಕ ಚಿತ್ರಗಳು

ನಟಿಯ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಈಗಾಗಲೇ 75ಕ್ಕೂ ಅಧಿಕ ಚಿತ್ರಗಳನ್ನು ಮುಗಿಸಿರುವ ಲೇಡಿ ಸೂಪರ್ ಸ್ಟಾರ್

ಏನದು ತಪ್ಪು?

ಸಿನಿ ಕರಿಯರ್​ನ ಆರಂಭದಲ್ಲಿ 'ಗಜನಿ' ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದೇ ನಾನು ಮಾಡಿದ ತಪ್ಪು ಎಂದಿದ್ದಾರೆ

ತಮಿಳಿನ ಬ್ಲಾಕ್​ಬಸ್ಟರ್​ ಸಿನಿಮಾ

ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದರೆ ಅದು 'ಗಜನಿ' ಒಪ್ಪಿಕೊಂಡಿದ್ದು - ನಟಿ ಹೇಳಿಕೆ

ದೃಶಗಳು ಕಟ್​ ಆಗಿತ್ತು

ಕಥೆ ಹೇಳಿದಾಗ ಹೆಚ್ಚು ಇಷ್ಟವಾದ ಪಾತ್ರವು ಅಂತಿಮ ಔಟ್‌ಪುಟ್‌ನಲ್ಲಿ ಅಂತೆಯೇ ಇರಲಿಲ್ಲ. ಅನೇಕ ದೃಶ್ಯಗಳನ್ನು ಕಟ್​ ಆಗಿತ್ತು