ಮತ್ತೆ ಚಿತ್ರಗಳಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ನಟಿ ಸ್ಯಾಮ್!

Webdesk - Mallikarjun K R

ಶೀಘ್ರದಲ್ಲಿಯೇ ಶೂಟಿಂಗ್ಗೆ

ತೆರಳುವುದಾಗಿ ಹೇಳಿದ

ಸ್ಯಾಮ್

ಆರೋಗ್ಯ ಸಮಸ್ಯೆಯ ಕಾರಣ ತೀವ್ರ ಸಂಕಷ್ಟ ಅನುಭವಿಸಿದ್ದ ಸಮಂತಾ

ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದರು

ಸಮಂತಾ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು.