ಮೊಟ್ಟೆಯನ್ನು ಬೇಯಿಸಿದ ನಂತರ 2 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಇಡಬಾರದು. ಅದಕ್ಕಿಂತ ಹೆಚ್ಚು ಸಮಯವಾದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ.
ಮೊಟ್ಟೆ ಕೆಟ್ಟಿದೆಯೇ?
ಮೊಟ್ಟೆ ಕೆಟ್ಟಿದೆಯೇ ಎಂದು ಪತ್ತೆಹಚ್ಚಲು ಲಕ್ಷಣಗಳನ್ನು ಗಮನಿಸಿ: ಅಹಿತಕರವಾದ ಕೆಟ್ಟ ವಾಸನೆ ಬರುತ್ತಿದ್ದರೆ ಅದನ್ನು ತಕ್ಷಣ ಎಸೆದುಬಿಡಿ
ಬಣ್ಣ
ಮೊಟ್ಟೆಯ ಬಿಳಿ ಭಾಗವು ಅಂಟಂಟಾಗಿದ್ದರೆ ಅಥವಾ ಹಳದಿ ಲೋಳೆಯ ಬಣ್ಣ ವಿಚಿತ್ರವಾಗಿ ಬದಲಾಗಿದ್ದರೆ ಅದು ಹಾಳಾಗಿದೆ ಎಂದರ್ಥ.
ವಾಸನೆ
ಇದು ಅತ್ಯಂತ ಸುಲಭವಾದ ದಾರಿ. ಮೊಟ್ಟೆಯನ್ನು ಸುಲಿದಾಗ ಅಥವಾ ಕತ್ತರಿಸಿದಾಗ ಅತಿಯಾದ ಗಂಧಕದ (Sulphur) ವಾಸನೆ ಅಥವಾ ಅಹಿತಕರವಾದ ಕೆಟ್ಟ ವಾಸನೆ ಬರುತ್ತಿದ್ದರೆ ಅದನ್ನು ತಕ್ಷಣ ಎಸೆದುಬಿಡಿ.