ಹಾಟ್​ ಬೆಡಗಿ ನುಶ್ರತ್

ಮೋಹನ್​ ಶೆಟ್ಟಿ

ಹಾಟ್​ ಬೆಡಗಿ ನುಶ್ರತ್

ಬಾಲಿವುಡ್​ ಚಿತ್ರರಂಗ ಮತ್ತು ಧಾರವಾಹಿಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡ ಬೋಲ್ಡ್ ಬ್ಯೂಟಿ ನುಶ್ರತ್ ಭರುಚ್ಚ

ಟ್ರೋಲ್​ ಆದ ನಟಿ

'ಲವ್ ಸೆಕ್ಸ್ ಔರ್ ಧೋಖಾ' ಮತ್ತು 'ಪ್ಯಾರ್ ಕಾ ಪುಂಚನಾಮಾ' ಚಿತ್ರಗಳಲ್ಲಿ ಪಾತ್ರಗಳಿಂದ ಸಿನಿಪ್ರಿಯರ ಗಮನ ಸೆಳೆದ ನಟಿ

ಬಾಲಿವುಡ್​ ಬಳಿಕ ಟಾಲಿವುಡ್​ಗೂ ಎಂಟ್ರಿ

2006ರಲ್ಲಿ 'ಜೈ ಸಂತೋಷಿ' ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ

ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​

ಸಿನಿಮಾ, ಧಾರವಾಹಿಗಳಿಗಿಂತ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುವ ಹಾಟ್​ ಬ್ಯೂಟಿ​

ಸಿಕ್ಕಾಪಟ್ಟೆ ಬೋಲ್ಡ್​ ಲುಕ್​

ಬೋಲ್ಡ್​ ಉಡುಗೆಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ನಶ್ರುತ್​, ಫೇಸ್​ಬುಕ್​ ವಿಡಿಯೋಗಳಿಂದ ಟ್ರೋಲ್ ಆಗಿದ್ದು ಉಂಟು