ಜೀರ್ಣಕ್ರಿಯೆಗೆ ಉಪಯುಕ್ತ
ನಿಮಗೆ ಗ್ಯಾಸ್ಟ್ರಿಕ್, ಮಲಬದ್ಧತೆ ಅಥವಾ ಅಜೀರ್ಣದ ಸಮಸ್ಯೆ ಇದ್ದರೆ, ಒಂದು ತಿಂಗಳ ಈ ಅಭ್ಯಾಸ ಅದಕ್ಕೆ ಉತ್ತಮ ಪರಿಹಾರ ನೀಡುತ್ತದೆ. ನಿಂಬೆ ರಸವು ಜೀರ್ಣರಸಗಳ ಉತ್ಪತ್ತಿಯನ್ನು ಹೆಚ್ಚಿಸಿದರೆ, ಜೇನುತುಪ್ಪವು ಹೊಟ್ಟೆಯ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ವೃದ್ಧಿಸುತ್ತದೆ. ಇದರಿಂದ ತಿಂದ ಆಹಾರ ಸುಲಭವಾಗಿ ಜೀರ್ಣವಾಗಿ ಹೊಟ್ಟೆ ಹಗುರಾಗುತ್ತದೆ.