ಕೆಮ್ಮಿಗೆ ಸುಲಭ ಪರಿಹಾರ

ಕಲಾನ್ವಿತ ಜಿ ಜೈನ್

ಕೆಮ್ಮಿಗೆ ಸುಲಭ ಪರಿಹಾರ

ಚಳಿಗಾಲದಲ್ಲಿ ಆರೋಗ್ಯದಲ್ಲಿ ಏರು-ಪೇರಾಗುವುದು ಸಾಮಾನ್ಯ . ಆದರೆ ಕೆಮ್ಮು, ನೆಗಡಿಗೆ ಮನೆಯಲ್ಲಿಯೇ ಇದೆ ಪರಿಹಾರ.

ತುಳಸಿ ಎಲೆ

ಇದರಲ್ಆಂಟಿ-ವೈರಲ್, ಆಂಟಿ-ಬ್ಯಾಕ್ಟೀರಿಯಲ್ ಗುಣ ಇದೆ ಗಂಟಲು ಉರಿ, ಕೆಮ್ಮು, ಶೀತವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

ಲವಂಗ

ಇದು ತುಂಬಾ ಶಕ್ತಿಶಾಲಿ ನೋವು ನಿವಾರಕ (ಗಂಟಲು ನೋವಿಗೆ ಒಳ್ಳೆಯದು. ಕೆಮ್ಮು ಉಲ್ಬಣವಾಗದಂತೆ ತಡೆಯುತ್ತದೆ.

ಕಾಳುಮೆಣಸು

ಇದು ಕಫ ಹೊರಬರಲು ಸಹಾಯ ಮಾಡುತ್ತದೆ . ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡಿರುವ ಕೆಮ್ಮನ್ನು ಬಿಡಿಸುತ್ತದೆ. ದೇಹದ ಉಷ್ಣತೆ ಹೆಚ್ಚಿಸಿ ಶೀತವನ್ನು ಓಡಿಸುತ್ತದೆ

ಜೇನುತುಪ್ಪ

ಇದು ಗಂಟಲನ್ನು ಮೃದುವಾಗಿ ಆವರಿಸಿ ಕೆಮ್ಮು ಕಡಿಮೆ ಮಾಡಲು ಸಹಾಯ ಮಾಡುತ್ತದೆ.